ಉಡುಪಿ: ನಗರದ ಡಯಾನ ಸರ್ಕಲ್, ಪಾಂಡುರಂಗ ಟವರ್, ಎಚ್ಡಿಎಫ್ಸಿ ಬ್ಯಾಂಕ್ ನ ಸಮೀಪ ವಿವಿಧ ಹೋಲ್ಸೇಲ್ ಪಾರ್ನರ್ ಅಂಡ್ ಕಾಸ್ಮೇಟಿಕ್ ಪ್ರೋಡಕ್ಟ್ ಮಳಿಗೆಯು ಜುಲೈ 11ರಂದು ಶುಭಾರಂಭಗೊಂಡಿದೆ.
ಮಳಿಗೆಯಲ್ಲಿ ಪಾರ್ಲರ್ ಅಂಡ್ ಕಾಸ್ಮೇಟಿಕ್ ಫ್ಯಾನ್ಸಿ ಉತ್ಪನ್ನಗಳು ಹೋಲ್ಸೇಲ್ ಹಾಗೂ ರೀಟೇಲ್ ದರದಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಉತ್ಪನ್ನಗಳನ್ನು ಕಲ್ಪಿಸಿದೆ.
ಮಳಿಗೆಯಲ್ಲಿ ಕಂಪನಿ ಬ್ರಾಂಡ್ ಗಳಾದ ಮೇಬಿಲ್ಯಾನ್ ನ್ಯೂಯಾರ್ಕ್, ಗಾರ್ನಿಯರ್, ಲೋರಿಯಲ್, ಸ್ಟಾಕ್ಸ್, ಮ್ಯಾಟ್ರಿಕ್ಸ್, ಮ್ಯಾಕ್, ಟಿಬಿಸಿ, ಲ್ಯಾಕ್ಮೆ, ಹೂಡ್ ಬ್ಯೂಟಿ, ಹಿಲಾರಿ ರೋಡ, ಮಿ-ಯಾನ್ ಕಾಸ್ಮೆಟಿಕ್, ಲೋಟಸ್, ಹರ್ಬಲ್ಸ್ ಉತ್ಪನ್ನಗಳು ಲಭ್ಯವಿದೆ.
ಹಾಗೂ ಇನ್ನಿತರ ವಸ್ತುಗಳಾದ ಫೇಸಿಯಲ್ ಕಿಟ್ಸ್, ಬ್ಲೀಚ್, ಸ್ಪಾ, ವಾಕ್ಸ್, ಮೆಷಿನ್, ಹೇರ್ ಕಲರ್ & ಕ್ರೀಮ್ ಗಳು ದೊರೆಯತ್ತಿವೆ.
ಹಾಗೂ ಫಾಸ್ಟ್ ಹೇರ್ ಗ್ರೋ, ಡ್ಯಾಂಡ್ರಫ್ ಹಾಗೂ ಹೈರ್ಫಾಲ್ ಗಳಿಗೆ ಮನೆಯಲ್ಲಿ ತಯಾರಿಸಿದ ಉತ್ಪನ್ನಗಳು ಲಭ್ಯವಿದೆ.
ಮಳಿಗೆಯು ಉಡುಪಿಯಲ್ಲಿಯೇ ಅತಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಉತ್ಪನ್ನಗಳನ್ನು ಕಲ್ಪಿಸಿದ್ದು, ಗ್ರಾಹಕರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯು ಪ್ರಕಟಣೆ ತಿಳಿಸಿದೆ.