ಉಡುಪಿ: ತುಳುನಾಡು ಪ್ರಾಪರ್ಟೀಸ್ ಉದಯ್ ಕೆ. ಶೆಟ್ಟಿ ಅವರಿಗೆ “ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್”

ಉಡುಪಿ: ಉಡುಪಿಯ ತುಳುನಾಡು ಪ್ರಾಪರ್ಟೀಸ್’ನ ಉದಯ ಕೆ. ಶೆಟ್ಟಿ ಅವರಿಗೆ ಪ್ರೆಸ್ಟೀಜ್ ಸ್ಪೇರ್ ಪಿ ಆರ್’ನಿಂದ ದಕ್ಷಿಣ ಭಾರತದ ವ್ಯವಹಾರ ಶ್ರೇಷ್ಠತೆ ಪ್ರಶಸ್ತಿ 2026, ಉಡುಪಿ ಮತ್ತು ದ.ಕ ಜಿಲ್ಲೆಯ ನಂಬುಗೆಯ ರಿಯಲ್ ಎಸ್ಟೇಟ್ ಪಾರ್ಟರ್ ಆಗಿರುವುದಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಭಾರತದ ಖ್ಯಾತ ಕ್ರೀಡಾಗಾರ್ತಿ ಸೈನಾ ನೆಹ್ವಾಲ್ ಅವರು ಫೆಬ್ರವರಿ 21, 2026 ರಂದು ಬೆಂಗಳೂರಿನ ವಿಂಧಮ್‌ನ ರಾಮದಾದಲ್ಲಿ ಪ್ರಶಸ್ತಿ ನೀಡಿದರು.