ನಿಮ್ಮಿಷ್ಟದ ಜಾಗದಲ್ಲೊಂದು ಚಂದದ ಮನೆ ಕಟ್ಟಬೇಕಾ? ತುಳುನಾಡು ಪ್ರಾಪರ್ಟೀಸ್ ಕೊಡ್ತಿದೆ ಒಂದು ಭರ್ಜರಿ ಆಫರ್!!!!

ಜೀವನದಲ್ಲಿ ಒಂದು ಸ್ವಂತ ಮನೆ ಹೊಂದಬೇಕೆಂಬುವುದು ಪ್ರತಿಯೊಬ್ಬರ ಕನಸು. ಇದಕ್ಕಾಗಿ ನಾವು ಪ್ರತಿ ನಿತ್ಯವೂ ಒಂದಲ್ಲಾ ಒಂದು ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಅದೆಷ್ಟೋ ಜನ ಕೈಯಲ್ಲಿ ಹಣ ಇಟ್ಟುಕೊಂಡು ಅಥವಾ ಅದಕ್ಕೆ ಪೂರಕವಾದ ವ್ಯವಸ್ಥೆ ಮಾಡಿಕೊಂಡು ಕನಸಿನ  ಮಹಲನ್ನು ನಿರ್ಮಿಸಲು ಜಾಗದ ಹುಡುಕಾಟದಲ್ಲಿರುತ್ತಾರೆ. ಈ ರೀತಿ ಹುಡುಕಿ ಹುಡುಕಿ ನಿಮಗೆ ಬೇಕಾದ ಪ್ರದೇಶದಲ್ಲಿ ಜಾಗ ಸಿಗದೇ ನಿರಾಶೆಯಾಗಿದ್ದೀರಾ? ಹಾಗದರೆ ಇಲ್ಲಿ ಬನ್ನಿ ನಿಮ್ಮ‌ ಆ ಕನಸನ್ನು ನನಸಾಗಿಸಲು ಇಲ್ಲೊಂದು ಸಂಸ್ಥೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಅದುವೇ “ತುಳುನಾಡು ಪ್ರಾಪರ್ಟೀಸ್”.
ತುಳುನಾಡ ಪ್ರಾಪರ್ಟಿಸ್ ಎಲ್ಲರ ಅವಶ್ಯಕತೆಗೆ, ಸೇವೆಗೆ ಲಭ್ಯವಾಗುವಂತದ್ದು. ಈ ನೆಲೆಯಲ್ಲಿ ಆಸ್ತಿ ಮಾರಾಟಗಾರ, ಖರೀದಿದಾರನನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದೇವೆ ಅನ್ನುತ್ತಾರೆ ಸಂಸ್ಥೆಯ ‌ಮಾಲಕರಾದ  ಉದಯ ಕೆ. ಶೆಟ್ಟಿಯವರು.
ನಿಮ್ಮ ಮನಸಿನ ಕನಸಿನಂಗಳದ ಮನೆ, ನಿವೇಶನ, ವಾಣಿಜ್ಯ ಸಂಕೀರ್ಣಗಳನ್ನು ಈ ಸಂಸ್ಥೆ ನನಸಾಗಿಸುತ್ತಿದೆ. ಸೂಕ್ತ ಯೋಗ್ಯ ಬೆಲೆಗೆ ಪ್ರಶಸ್ತವಾದ ಮನೆ ನಿವೇಶಗಳು ಲಭ್ಯ. ಉತ್ತಮ ಜಾಗ, ಮನೆ, ನಿವೇಶನ, ಕೃಷಿ ಭೂಮಿ, ಹಾಗೂ ವಾಣಿಜ್ಯ ಸಂಕೀರ್ಣವನ್ನು ಮಾರುವ ಹಾಗೂ ಖರೀದಿಸುವವರು ಒಂದೇ ವೇದಿಕೆಯಲ್ಲಿ ಸಿಗಲಿದ್ದಾರೆ.
ಆಸ್ತಿಯ ಖರೀದಿ ಹಾಗೂ ಮಾರಾಟಕ್ಕೆ ಇದು ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿದೆ. ಜನರು ಜಾಗ ಖರೀದಿಸಲು ಅಥವಾ ಮಾರಾಟ ಮಾಡಲು ಇನ್ಮುಂದೆ ಅಲೆದಾಡಬೇಕಿಲ್ಲ, ಯಾವುದೇ ಬ್ರೋಕರ್ ಗಳ ಹಿಂದೆ ಓಡಬೇಕಾಗಿಲ್ಲ. ನಿಮ್ಮ ಆಸ್ತಿಯ ಕುರಿತ ಆಸಕ್ತಿಯನ್ನು ಈ ಸಂಸ್ಥೆಯಲ್ಲಿ ಒಮ್ಮೆ ನೋಂದಣಿ ಮಾಡಿ ನಿರಾಳರಾಗಿ. ಉಳಿದೆಲ್ಲ ಪ್ರಕ್ರಿಯೆಗಳನ್ನು ಈ ಸಂಸ್ಥೆ ಮುಂದೆ ನಿಂತು ಮಾಡುತ್ತದೆ. ಯಾವುದೇ ರೀತಿಯಾ ಜಂಜಾಟವಿಲ್ಲ, ಮೋಸ ಹೋಗುವ ಮಾತೇ ಇಲ್ಲಾ. ಎಲ್ಲವೂ ವ್ಯವಸ್ಥಿತವಾಗಿ ಮಾಡಿ ಕೊಡುತ್ತದೆ “ತುಳುನಾಡು ಪ್ರಾಪರ್ಟೀಸ್.” ಹಾಗಾದರೆ ಮತ್ತೇಕೆ ತಡ ಈ ಕೂಡಲೇ ನಿಮ್ಮ ಆಸ್ತಿ ಖರೀದಿ ಅಥವಾ ಮಾರಾಟದ ಆಸಕ್ತಿಯನ್ನು ನೋಂದಾಯಿಸಿ. ಇಲ್ಲಿ ಎಲ್ಲವೂ ಸಾಧ್ಯ. ನಂಬಿಕೆಗೆ ಇನ್ನೊಂದು ಹೆಸರು ” ತುಳುನಾಡು ಪ್ರಾಪರ್ಟೀಸ್ “
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9035074197 ಮೊದಲನೇ ಮಹಡಿ, ಭಕ್ತಟವರ್, ಕಲ್ಸಂಕ, ಉಡುಪಿ.