udupixpress
Home Trending ಉಡುಪಿಯಲ್ಲಿ ನಾಳೆ ಲಾಕ್ ಡೌನ್ ಇಲ್ಲ! ವಾಟ್ಸಾಪ್ ನಲ್ಲಿ ಹರಿದಾಡಿದ್ದು ಫೇಕ್ ನ್ಯೂಸ್

ಉಡುಪಿಯಲ್ಲಿ ನಾಳೆ ಲಾಕ್ ಡೌನ್ ಇಲ್ಲ! ವಾಟ್ಸಾಪ್ ನಲ್ಲಿ ಹರಿದಾಡಿದ್ದು ಫೇಕ್ ನ್ಯೂಸ್

ಉಡುಪಿ: ಜೂನ್ 7 (ಭಾನುವಾರ)ರಂದು ಉಡುಪಿ ಜಿಲ್ಲೆಯಲ್ಲಿ ಯಾವುದೇ ಲಾಕ್ ಡೌನ್ ಇರುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ವೆಬ್ ಸೈಟ್ ಮೇ 24ರಂದು ರಾಜ್ಯಾದ್ಯಂತ ಹೇರಲಾಗಿದ್ದ ಭಾನುವಾರ ಲಾಕ್ ಡೌನ್ ಬಗ್ಗೆ ಮೇ 23ರಂದು ಪ್ರಕಟಿಸಿದ್ದ ಲಾಕ್ ಡೌನ್ ಮಾರ್ಗಸೂಚಿಯನ್ನು ಒಳಗೊಂಡ ಮಾಹಿತಿ ವಿನ್ಯಾಸವನ್ನು ಪ್ರಕಟಿಸಿತ್ತು. ಅದರಲ್ಲಿ ನಿಗದಿತ ದಿನಾಂಕ ನಮೂದಿಸದ ಕಾರಣ ಅದನ್ನು ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ. ಆದರೆ ನಾಳೆ (ಜೂ. 7)ಯಾವುದೇ ಲಾಕ್ ಡೌನ್ ಇರುವುದಿಲ್ಲ.

error: Content is protected !!