ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮಕರ ಸಂಕ್ರಮಣದ ಪರ್ವ ಕಾಲದಲ್ಲಿ ತೆಪ್ಪೋತ್ಸವ ಹಾಗೂ ಮೂರು ರಥಗಳ ಉತ್ಸವ ನಡೆಯಿತು. ಒಡಿಸ್ಸಾದ ಶಂಖನಾದ, ರಾಮನಗರದ ನಗರಿ ವಿಶೇಷ ಆಕರ್ಷಣೆ ಆಗಿತ್ತು.
ಶ್ರೀಕೃಷ್ಣನಿಗೆ ಸುವರ್ಣ ಛತ್ರ ಸಹಿತ ವಜ್ರಾಲಂಕಾರ
ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು
ಒಡಿಸ್ಸಾದ ಶಂಖನಾದ ಗಮನ ಸೆಳೆಯಿತು
ರಥೋತ್ಸವದಲ್ಲಿ ಭಾಗವಹಿಸಿದ ಅಷ್ಟಮಠಾಧೀಶರು
ಗಮನಸೆಳೆದ ಮೂರು ರಥಗಳ ಉತ್ಸವ