ಉಡುಪಿ:ತನಿಷ್ಕ್ ಜುವೆಲ್ಲರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ತನಿಷ್ಕ್ ಜುವೆಲ್ಲರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಖಾಲಿ ಇರುವ ಹುದ್ದೆಗಳು:

🔸ಫ್ಲೋರ್ ಮ್ಯಾನೇಜರ್

3-5 ವರ್ಷಗಳ ಅನುಭವವಿರಬೇಕು.
ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು.

🔸ರಿಟೇಲ್ ಸೇಲ್ಸ್ ಆಫೀಸರ್

0-4 ವರ್ಷಗಳ ಅನುಭವವಿರಬೇಕು.
ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು.

ಆಸಕ್ತಿ ಇರುವವರು ಕೂಡಲೇ ಅರ್ಜಿ ಸಲ್ಲಿಸಿ
9632015253
[email protected]