ಉಡುಪಿ: ‘ಸೀರೆ ಅಲಂಕಾರ – ಕುಚ್ಚು ಮೇಕಿಂಗ್’:ಫೆ.18 ರಂದು ಉಚಿತ ವರ್ಕ್‌ಶಾಪ್

ಉಡುಪಿ:ಉಡುಪಿಯಲ್ಲಿ ಸೀರೆ ಅಲಂಕಾರದಲ್ಲಿ ಆಸಕ್ತಿ ಹೊಂದಿರುವವರಿಗಾಗಿ ಉಚಿತ ವರ್ಕ್‌ಶಾಪ್ ಆಯೋಜಿಸಲಾಗಿದೆ. DreamZone School of Creative Studies ವತಿಯಿಂದ ನಡೆಯುವ ಈ ಕಾರ್ಯಕ್ರಮವು ಫೆಬ್ರವರಿ 18, 2026 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದೆ.

ಮುಖ್ಯಾಂಶಗಳು:

▪ ಮನೆಯಲ್ಲೇ ಕುಚ್ಚು ಕೆಲಸವನ್ನು ಆತ್ಮವಿಶ್ವಾಸದಿಂದ ಆರಂಭಿಸುವುದು ಮತ್ತು ಸಣ್ಣ ಆರ್ಡರ್‌ಗಳನ್ನು ಮಾಡುವುದು ಕಲಿಸಲಾಗುತ್ತದೆ.

▪ ತರಬೇತಿಯಲ್ಲಿ 4 ರಿಂದ 5 ಹೊಸ ಕುಚ್ಚು ಡಿಸೈನ್‌ಗಳನ್ನು ತಯಾರಿಸಲಾಗುತ್ತದೆ.

▪ ಬೇರೆ ಬೇರೆ ಕುಚ್ಚು ಶೈಲಿಗಳು ಹಾಗೂ ಹೊಸ ಟಿಪ್ಸ್‌ಗಳನ್ನು ಕಲಿಸಲಾಗುತ್ತದೆ.

▪ ಕುಚ್ಚುಗಳನ್ನು ಸರಿಯಾಗಿ, ಚೆನ್ನಾಗಿ ಜೋಡಿಸುವ ಕೈಚಾತುರ್ಯವನ್ನು ಹೆಚ್ಚಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞 8123163932