udupixpress
Home Trending ಉಡುಪಿ ಪ್ರಸನ್ನ ಹಾರ್ಟ್ ಹಾಸ್ಪಿಟಲ್ಸ್ ನಲ್ಲಿ ಪ್ರಥಮ ಬಾರಿಗೆ ಬ್ಲಾಗ್ ಗೆ ಶಸ್ತ್ರಚಿಕಿತ್ಸೆ ರಹಿತ ಹೃದಯ...

ಉಡುಪಿ ಪ್ರಸನ್ನ ಹಾರ್ಟ್ ಹಾಸ್ಪಿಟಲ್ಸ್ ನಲ್ಲಿ ಪ್ರಥಮ ಬಾರಿಗೆ ಬ್ಲಾಗ್ ಗೆ ಶಸ್ತ್ರಚಿಕಿತ್ಸೆ ರಹಿತ ಹೃದಯ ಚಿಕಿತ್ಸೆ(EECP) ಪ್ರಾರಂಭ

ಉಡುಪಿ: ಉಡುಪಿ ಬ್ರಹ್ಮಗಿರಿಗೆ ಸಮೀಪವಿರುವ ಪ್ರಸನ್ನ ಹಾರ್ಟ್ ಹಾಸ್ಪಿಟಲ್ ನಲ್ಲಿ ಇದೇ ಮೊದಲ ಬಾರಿಗೆ ಬ್ಲಾಗ್’ಗೆ ಶಸ್ತ್ರಚಿಕಿತ್ಸೆ ರಹಿತ ಹೃದಯ ಚಿಕಿತ್ಸೆ(EECP)ಯನ್ನು ಪ್ರಾರಂಭಿಸಲಾಗಿದೆ.
ಎದೆ ಮತ್ತು ಭುಜದ ಭಾಗದಲ್ಲಿ ನಿರಂತರ ನೋವಿದ್ದರೆ, ಎದೆಬಡಿತ ನಿಧನವಾಗಿದ್ದರೆ, ಎಂಜಿಯೋಪ್ಲಾಸ್ಟ್ ಅಥವಾ ಬೈಪಾಸ್ ಬಳಿಕವೂ ಸಮಸ್ಯೆ ಇದ್ದರೆ, ಹಾರ್ಟ್ ಎಟ್ಯಾಕ್ (ಹೃದಯ ಸ್ಥಂಭನ) ಆಗಿದ್ದು, ನಡೆಯುವಾಗ ಸಮಸ್ಯೆ ಅಥವಾ ಹೃದಯಭಾರದ ಅನುಭೂತಿ ಇದ್ದರೆ, ವ್ಯಕ್ತಿಯ ಎಂಗಜಿಯೋಪ್ಲಾಸ್ಟಿ ಅಥವಾ ಬೈಪಾಸ್ ಚಿಕಿತ್ಸೆಗೆ ಸೂಕ್ತವಾಗಿರದಿದ್ದರೆ, ಇಲ್ಲಿ ಚಿಕಿತ್ಸೆ ಲಭ್ಯವಿದೆ.
ಸುರಕ್ಷಿತ ಚಿಕಿತ್ಸೆ:
ಆಸ್ಪತ್ರೆಗೆ ದಾಖಲಾಗದೆ, ಚಿಕಿತ್ಸೆಯನ್ನು ತುಂಬಾ ಸುರಕ್ಷಿತವಾಗಿ,  ಯಾವುದೇ ನೋವು ಹಾಗೂ ಶಸ್ತ್ರಚಿಕಿತ್ಸೆ ಇಲ್ಲದೇ ಕಡಿಮೆ ವೆಚ್ಚದಲ್ಲಿ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ:9845790676, 7022752517 ಸಂಪರ್ಕಿಸಬಹುದು
error: Content is protected !!