‘ಅವನಿ ಫರ್ನಿಚರ್’ ಶೋರೂಂ ಶುಭಾರಂಭ

ಉಡುಪಿ  ಜಿಲ್ಲೆಯಾದ್ಯಾಂತ ಮನೆಮಾತಾಗಿರುವ ಪ್ರತಿಷ್ಠಿತ  ಫರ್ನಿಚರ್ ಸಂಸ್ಥೆ ಯಾದ ಅವನಿ ಫರ್ನಿಚರ್ ಹಾಗು ಕೋಲ್ಡ್ ಡ್ರಿಂಕ್ಸ್ ಸಂಸ್ಥೆಯ ಯಿಂದ ಉಡುಪಿ ಮಲ್ಪೆ ರಸ್ತೆ ಯ ಪಂದುವೆಟ್ಟು ಸಮೀಪ ಶಿವಮತಿ ಸಂಕೀರ್ಣ ದಲ್ಲಿ  ಅವನಿ ಫರ್ನಿಚರ್ಸ್ ಶೋರೂಂ  ಇತ್ತೀಚೆಗೆ  ಶುಭಾರಂಭ ಗೊಂಡಿದೆ.
ಸಿಂಡಿಕೇಟ್ ಬ್ಯಾಂಕಿನ ಅರ್ಚನ ನಲಪಾಡ್ ಶೋರೂಂ ಉದ್ಘಾಟಿಸಿದರು ,ಉದ್ಯಮಿ ಜಯಕರ್ ಪೂಜಾರಿ ಮಣಿಪಾಲ್, ಯುವರಾಜ್ ಶೆಟ್ಟಿ, ಶರತ್ ಕುಮಾರ್ ತೆಂಕನೆಡಿಯೂರು, ಲಕ್ಷ್ಮೀಶ ಬಂಗೇರ, ಮೊದಲಾದವರು ಉಪಸ್ಥಿತರಿದ್ದರು.
ಐದು  ಸಾವಿರ ಚದರ ಅಡಿ  ವಿಸ್ತಾರವಾದ ಪ್ರದೇಶದಲ್ಲಿ ಆರಂಭಗೊಂಡಿರುವ ಶೋರೂಂನಲ್ಲಿ  ವುಡನ್, ಸ್ಟೀಲ್, ಕಬ್ಬಿಣದ ಫರ್ನಿಚರ್- ಸೋಫಾ, ಬೆಡ್, ಟೇಬಲ್, ವಾರ್ಡ್‌ರೋಬ್, ಕಪಾಟು, ಡೈನಿಂಗ್ ಟೇಬಲ್, ಚೇರ್ಸ್‌, ಅಲ್‌ಮೈರಾಗಳು-ಲಿವಿಂಗ್, ಕಿಚನ್, ಡೈನಿಂಗ್, ಬೆಡ್‌ರೂಮ್‌ಗಳಿಗೆ ವಿವಿಧ ಶ್ರೇಣಿಗಳಲ್ಲಿ ಹಾಗೂ ಬೇಕಾದ ಗಾತ್ರಗಳಲ್ಲಿ ಲಭಿಸಲಿವೆ. ಆಕರ್ಷಕ ಇಂಟೀರಿಯರ್ಸ್‌ ಸಲಹೆ ಮತ್ತು ಸಾಮಾಗ್ರಿಗಳು, ಮ್ಯಾಟ್ರೆಸ್‌ಗಳು ಲಭ್ಯವಿದ್ದು, ಆಫೀಸ್ ಮತ್ತು ಕಛೇರಿಗಳ ಶೃಂಗಾರಕ್ಕೆ ಯಾವುದೇ ಸಾಮಗ್ರಿಗಳು  ಗಟ್ಟಿಮುಟ್ಟಾದ ಹಾರ್ಡ್‌ವುಡ್ ಹಾಗೂ ಪ್ರಿಲ್ಯಾಮ್ ಬೋರ್ಡ್ ರ್ನಿಚರ್, ವಾರ್ಡ್‌ರೋಬ್, ಬೆಡ್‌ರೂಂ ಸೆಟ್, ಮೊಡ್ಯುಲರ್ ಕಿಚನ್, ಕಚೇರಿ ಪೀಠೋಪಕರಣಗಳು ಮತ್ತು ಸಾಮಗ್ರಿಗಳು ದೊರೆಯಲಿವೆ. ಅತ್ಯುತ್ತಮ ಇಂಟೀರಿಯರ್ ಕೆಲಸಗಳಿಗಾಗಿ ಗ್ರಾಹಕರು ಶೋರೂಂಗೆ ಭೇಟಿ ನೀಡಬಹುದಾಗಿದೆ. ನಗರದೊಳಗೆ ಉಚಿತ ಸಾಗಾಟ ಮುಂತಾದ ಗ್ರಾಹಕರ ಅನುಕೂಲಕ್ಕೆ ತಕ್ಕಂತಹ ವ್ಯವಸ್ಥೆಗಳು ಇಲ್ಲಿ ಲಭ್ಯವಿವೆ.
ಫ್ಯಾಕ್ಟರಿ ರೇಟ್ ನಲ್ಲಿಯೆ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಹಾಗೂ ಇ.ಎಂ.ಐ ಆಧಾರಿತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವನಿ ಫರ್ನೀಚರ್ ಮಾಲಕ ಅಮರನಾಥ್ ತಿಳಿಸಿದ್ದಾರೆ.
ಮೊಬೈಲ್ ನಂ: +919844711234