ಲಯನ್ಸ್ ಶೇಖರ್ ಡಿ ಶೆಟ್ಟಿ ಉಡುಪಿ ಪ್ರಕೃತಿ ಕ್ಲಬ್ಬಿನ ಪ್ರವರ್ತಕರಾದ ಇವರು ಲಯನ್ಸ್ ಡಿಸ್ಟ್ರಿಕ್ಟ್ 317(ಅ) ಇದರ ಪ್ರಾಂಡ್ನ 3ರ ವಲಯ 2ರ ವಲಯಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಶ್ರೀಯುತರು ಲಯನ್ಸ್ ಸೇವೆ ಸಂಸ್ಥೆಯಲ್ಲಿ 22 ವರ್ಷಗಳಿಂದ ಸತತ ಲಯನ್ಸ್ ಕ್ಲಬ್ ಪ್ರಕೃತಿಯ ಚಾರ್ಟರ್ ಸದಸ್ಯರು, ಕಾರ್ಯದರ್ಶಿ ಅಧ್ಯಕ್ಷರಾಗಿ ಈ ಕ್ಲಬ್ನ್ನು ಜಿಲ್ಲೆಯಲ್ಲಿ ಒಂದು ಆತ್ಯುತ್ತಮ ಕ್ಲಬ್ ৬৭ ಪರಿವರ್ತಿಸಿದ್ದಾರೆ. ವಲಯಾಧ್ಯಕ್ಷಕರಾಗಿ ಇನ್ನೂ ಹೆಚ್ಚಿನ ಸೇವೆಯನ್ನು ಮಾಡುವಂತಾಗಲಿ.

















