ಮಲ್ಪೆ: ಮೂಡುತೋನ್ಸೆ ಗ್ರಾಮದ ಕೆಳನೇಜಾರು ನಿವಾಸಿ ವಿನಯ ಕುಮಾರಿ (31) ಎಂಬವರು ಫೆ.13ರಂದು ಮನೆಯಿಂದ ಕೆಲಸಕ್ಕೆಂದು ಹೋದವರು ಈವರೆಗೂ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.