ಕಾರ್ಕಳ: ಆರು ವರ್ಷ, ಓಡಿಸಿದ ಉತ್ತಮ ನಿರ್ವಹಣೆ ಇರುವ ಹರ್ಕ್ಯುಲಸ್ ಕಂಪೆನಿಯ 21 ಗೇರ್ ರೋಡಿಯೋ ಸೈಕಲ್(ರೋಡ್ ಬೈಕ್) ಮಾರಾಟಕ್ಕಿದೆ. ಹುಡುಗ, ಹುಡುಗಿ, ಮಹಿಳೆಯರು ಓಡಿಸಬಹುದಾದ ಯುನಿಸೆಕ್ಸ್ ಮಾಡೆಲ್ ಸೈಕಲ್ ಇದಾಗಿದೆ.
ಬೆಲೆ- 7999-

ವಿಶೇಷತೆಗಳು
- 3*7 21 ಗೇರ್ ಸೈಕಲ್
- ಡಿಸ್ಕ್ ಬ್ರೇಕ್
- ಫಂಟ್ ಸಸ್ಪೆನ್ಷನ್
- ವಾಟರ್ ಬಾಟಲ್ ಹೋಲ್ಡರ್
- ಬೆಲ್, ಸ್ಟ್ಯಾಂಡ್
ಆಸಕ್ತರು ಸಂಪರ್ಕಿಸಿ – 8762055656















