ಉಡುಪಿ: ದೇಶದ ವಿವಿಧ ಭಾಗದಲ್ಲಿ ದೊರೆಯುವ ಎಲ್ಲಾ ವಸ್ತುಗಳು ಇದೀಗ ಬನ್ನಂಜೆ, ಮಲ್ಪೆ ಉಡುಪಿ ರಸ್ತೆಯಲ್ಲಿರುವ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಮೊದಲ ಬಾರಿಗೆ ಕಲಾಸಿಲ್ಕ್ ಕಾಟನ್ ಎಕ್ಸ್ಫೋ 2019 ದಲ್ಲಿ ಹ್ಯಾಂಡ್ ಲೂಮ್ ಮತ್ತು ಹ್ಯಾಂಡಿಕ್ರಾಫ್ಟ್ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಈಗಾಗಲೇ ಪ್ರಾರಂಭಗೊಂಡಿದೆ.
ಮಾನ್ಸೂನ್ ಸ್ಪೆಷಲ್ ಆಫರ್ ಶೇ.65 ದರ ಕಡಿತ ಮಾರಾಟ ಬೆಳಗ್ಗೆ 10ರಿಂದ ರಾತ್ರಿ 9.30ರ ವರೆಗೆ ನಡೆಯುತ್ತಿದೆ. ಪ್ರದರ್ಶನದಲ್ಲಿ 24 ರಾಜ್ಯದ ವಸ್ತುಗಳ 100 ಕೌಂಟರ್ಗಳು ಇವೆ. ಇದರಲ್ಲಿ ಆಂಧ್ರ ಪ್ರದೇಶದ ಧರ್ಮಾವರಂ, ವೆಂಕಟಗಿರಿ, ಮಂಗಳಗಿರಿ, ಕಾಲಾಂಕರಿ ಮತ್ತು ಉಪ್ಪಾಡ ಅಸ್ಸಾಂನ ಮೂಗಾ ಎರಿ ಸಿಲ್ಕ್ಸ್ ಬಿಹಾರದ ಬಾಗಲ್ಪುರ ಸಿಲ್ಕ್ ಟಸ್ಸರ್ ಛತ್ತೀಸ್ಗಢ್ನ ಟ್ರಿಬಲ್ ವರ್ಕ್ಸ್ ಕೋಸಾ ಸಿಲ್ಕ್ಸ್ ಗುಜರಾತ್ನ ಬಾಂದನಿ, ಕಚ್ಚ ಎಂಬ್ರೈಡರಿ ಡ್ರೆಸ್ಸ್ ಸಾರೀಸ್ ಜಮ್ಮು ಕಾಶ್ಮೀರ್ನ ಎಂಬ್ರೈಡರಿ ಸಾರೀಗಳು, ಡ್ರೆಸ್ ಮೆಟೀರಿಯಲ್ಸ್ ಪಾಸ್ಮಿನ ಶಾಲ್ ಕರ್ನಾಟಕದ ಕ್ರೇಪ್ ಪ್ರಿಂಟೆಡ್ ಸಾರಿಗಳು, ಡ್ರೆಸ್ ಮೆಟೀರಿಯಲ್ಗಳು ಮಧ್ಯಪ್ರದೇಶದ ಚಂದೇರಿ, ಮಹೇಶ್ವರಿ ರಾಜಸ್ಥಾನದ ಕೋಟಾ, ಬಾಂದೇಜ್, ಬ್ಲಾಕ್ ಪ್ರಿಂಟ್ಸ್, ಸಂಗ್ನರಿ ಪ್ರಿಂಟ್ಸ್ ಡ್ರೆಸ್ ಮೆಟಿರಿಯಲ್ಸ್ ತೆಲಂಗಾಣದ ಗದ್ವಾಲ, ನಾರಾಯಣಪೇಟೆ ಪೋಚಂಪಳ್ಳಿ ಉತ್ತರ ಪ್ರದೇಶದ ಜಮ್ದಾನಿ ಬನಾರಸ್ ಲಕ್ನೋವಿ ಡ್ರೆಸ್ ಮೆಟಿರಿಯಲ್ಸ್ ಪಶ್ಚಿಮಬಂಗಾಳದ ಬಾಲುಚರಿ, ತಂಗಾಯಿ, ಕಾಂತ. ರಿಯಾಯಿತಿ ದರದಲ್ಲಿ ಲಭ್ಯವಿದೆ.
ಹರಿಯಾಣ ಬೆಡ್ ಕವರ್ಗಳು, ಕುಶನ್ ಕವರ್, ಲಕ್ನೋವಿ ಕುರ್ತಿಸ್, ಡ್ರೆಸ್ ಮೆಟೀರಿಯಲ್ಸ್, ಡೋರ್ ಕರ್ಟನ್ಸ್, ಜೈಪುರಿ ಸ್ಟೋನ್ ಜ್ಯುವೆಲ್ಲರಿ, ಪಲ್ಸ್ರ್,ವುಡನ್ ಹ್ಯಾಂಡಿಕ್ರಾಫ್ಟ್, ಬಂಜಾರ, ಕೊಲ್ಕತ್ತ ಬ್ಯಾಗ್ಸ್, ಜೈಪುರಿ ರಾಜಿØ , ಒರಿಸ್ಸಾ ಪೈಟಿಂಗ್, ಹ್ಯಾಂಡಿಕ್ರಾಫ್ಟ್ ಐಟಮ್ಗಳು ಕೂಡ ಇಲ್ಲಿ ಲಭ್ಯವಿವೆ.
ಅದಲ್ಲದೇ ಮಕ್ಕಳಿಗಾಗಿ ಪ್ರತ್ಯೇಕ ಕೌಂಟರ್ಗಳಿದ್ದು ಮಕ್ಕಳಿಗಾಗಿ ಶೇ.100 ಕಾಟನ್ ವೇರ್ಗಳು ಕೇವಲ 19, 29, 39, 49, 59, 69, 99 ರೂ.ಗಳಲ್ಲಿ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.
ಪ್ರದರ್ಶನವು ಜುಲೈ 14ರ ವರೆಗೆ ಮಾತ್ರ ನಡೆಯಲಿದ್ದು, ಉಡುಪಿ ಬನ್ನಂಜೆಯ ಜನತೆಯು ಇದರ ಸದುಪಯೋಗ ಪಡಕೊಳ್ಳಬೇಕಾಗಿ ಕಂಪೆನಿಯ ವಕ್ತಾರ ಸಂಜಯ್ ಅವರು ತಿಳಿಸಿದ್ದಾರೆ.