ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ನೆಫ್ರಾಲಜಿ ವಿಭಾಗ ಶುರು: ಸೇವೆಗೆ ಲಭ್ಯರಿದ್ದಾರೆ ನುರಿತ ತಜ್ಞ ವೈದ್ಯರು

ಉಡುಪಿ: ಅಂಬಲಪಾಡಿಯಲ್ಲಿರುವ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ನೆಫ್ರಾಲಜಿ ವಿಭಾಗವು ಮಾರ್ಚ್ 12 ರಿಂದ ಆರಂಭ ಕಾರ್ಯನಿರ್ವಹಿಸಲಿದೆ.

ಡಾ. ಶ್ರೀಷಾ ಎಂ. ಹೆಗಡೆ ಎಂ.ಡಿ (ಆಂತರಿಕ ವೈದ್ಯಕೀಯ) ಡಾ.ಎನ್‌ಬಿ (ನೆಫ್ರಾಲಜಿ) ಎಂಡಿ, ಡಿಎನ್‌ಬಿ ನೆಫ್ರಾಲಜಿ, ಮೂತ್ರಪಿಂಡ ತಜ್ಞರು ಇಲ್ಲಿ ವೈದ್ಯರಾಗಿ ಸೇವೆಗೆ ಸಿಗಲಿದ್ದಾರೆ.ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಸರಿಯಾದ ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡಲು ಸದಾ ಸನ್ನದ್ಧರಾಗಿದ್ದಾರೆ.

ಸಂಪರ್ಕಿಸಿ:ಹೈಟೆಕ್ ಮೆಡಿಕೇರ್ ಆಸ್ಪತ್ರೆ
📍 ಎನ್‌.ಎಚ್‌. 66, ಅಂಬಲ್ಪಾಡಿ, ಉಡುಪಿ
☎ 0820-2533331 / 2 / 3 / 4
📱 +91 74068 68214
[email protected] www.hmhospital.in