ಉಡುಪಿ ಆರ್. ಕೆ. ಗೀತಾಂಜಲಿ ಸಿಲ್ಕ್: ವಿಶೇಷ ರಿಯಾಯಿತಿ ಮಾರಾಟ; ದೀಪಾವಳಿಯ ಪ್ರಯುಕ್ತ ಗ್ರಾಹಕರಿಗೆ ಡಬಲ್ ಬೆನಿಫಿಟ್ಸ್

ಉಡುಪಿ: ಉಡುಪಿಯ ಗೀತಾಂಜಲಿ ರಸ್ತೆಯಲ್ಲಿರುವ ಹೆಸರಾಂತ ವಸ್ತ್ರ ಮಳಿಗೆ ಆರ್ಕೆಸ್ ಅವರ ಗೀತಾಂಜಲಿ ಸಿಲ್ಕ್ ದೀಪಾವಳಿ ಉತ್ಸವ ಮತ್ತು 4ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಅಕ್ಟೋಬರ್ 5ರಿಂದ ವಿಶೇಷ ಮಾರಾಟ ಆಯೋಜಿಸಿದೆ.
ದೀಪಾವಳಿಯ ಉತ್ಸವ ಗ್ರಾಹಕರಿಗೆ, ಡಬಲ್ ಬೆನಿಫಿಟ್ಸ್, ನಮ್ಮಲ್ಲಿ ಖರೀದಿಸಿದ ಎಲ್ಲಾ ಉಡುಗೆಗಳಿಗೆ ರಿಯಾಯಿತಿ ಮತ್ತು ಉಡುಗೊರೆಗಳನ್ನು ನೀಡಲಾಗುವುದು. ಗ್ರಾಹಕರಿಗೆ ರಿಯಾಯಿತಿಯೊಂದಿಗೆ ಉಡುಗೊರೆ ಮತ್ತು ಚಿನ್ನದ ನಾಣ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಮಳಿಗೆಯ ನೆಲಮಹಡಿಯಲ್ಲಿ ರೇಮಂಡ್ಸ್, ಸಿಯಾರಾಮ್ಸ್ ಕಂಪನಿಗಳ ಸೂಟಿಂಗ್ಸ್, ಶರ್ಟಿಂಗ್ಸ್ ಹಾಗೂ ಎಲ್ಲ ಪ್ರಖ್ಯಾತ ಕಂಪನಿಗಳ ಬಟ್ಟೆಗಳು, ಆರ್. ಕೆ. ಟೈಲರಿಂಗ್ ನಿಂದ ಮನ ಒಪ್ಪುವ ಫಿಟ್ಟಿಂಗ್ ವ್ಯವಸ್ಥೆ, ನೂತನ ಬಗೆಯ ಬೆಡ್ ಶೀಟ್, ಬೆಡ್ ಸ್ಟ್ರೆಡ್, ಫ್ಲೋರ್ ಮ್ಯಾಟ್ಸ್, ಯೋಗ ಮ್ಯಾಟ್ಸ್ ಬ್ಲ್ಯಾಂಕೆಟ್ಸ್ ದೊರೆಯಲಿದ್ದು, ಮೊದಲ ಮಹಡಿಯಲ್ಲಿ ಪುರುಷರ ಎಲ್ಲಾ ಬಗೆಯ ನೂತನ ಬ್ರಾಂಡೆಡ್ ಉಡುಪುಗಳು ಹಾಗೂ ಎಲ್ಲ ಪ್ರಸಿದ್ಧಿ ಕಂಪನಿಗಳ ಉಡುಗೆ-ತೊಡುಗೆಗಳು ದೊರೆಯುತ್ತವೆ.
ಮಳಿಗೆಯ ಎರಡನೇ ಮಹಡಿಯಲ್ಲಿ ಎಲ್ಲಾ ಬಗೆಯ ಸಾರಿಗಳು ಅತಿ ಕಡಿಮೆ ಬೆಲೆಗೆ ರಿಯಾಯ್ತಿ ದರದಲ್ಲಿ ಲಭ್ಯವಿದೆ. ಸಿಲ್ಕ್ ಕಾಂಚೀವರಂ, ಧರ್ಮಾವರಂ, ಮೈಸೂರು ಸಿಲ್ಕ್, ಕೊಚಂಪಲ್ಲಿ, ಕಾಟನ್ ಸಿಲ್ಕ್, ಡಿಜಿಟಲ್ ಪ್ರಿಂಟ್ಸ್, ವೀವಿಂಗ್ ಲೆನಿನ್ ಸಿಲ್ಕ್, ಕೋಟ ಸಿಲ್ಕ್, ಟಾಸ್ಸಾರ್ ಸಿಲ್ಕ್, ಡಬಲ್ ಬ್ಲೌಸ್ ಸಾರೀಸ್, ಫ್ಯಾನ್ಸಿ ಡಿಸೈನರ್ ಸಾರೀಸ್ ಪ್ರಿಂಟೆಡ್ ಸ್ಯಾರಿಸ್, ಕ್ರೀಪ್ ಸಾರೀಸ್, ಕೊಯಂಬುತ್ತೂರು ಸಾರೀಸ್, ಯೂನಿಫಾರ್ಮ್ ಸಾರೀಸ್, ಇಳಕಲ್ ಸಾರೀಸ್, ಬೆಂಗಳಪುರಿ ಸಾರೀಸ್, ವೆಯಿಲೆ ಸಾರೀಸ್, ಗಡ್ವಾಲ್ ಸಾರೀಸ್, ಟಿಶ್ಯೂ ಸಾರೀಸ್, ಸಿಂಥೆಟಿಕ್ ಸಾರೀಸ್, ಫ್ಯಾನ್ಸಿ ಸಾರೀಸ್, ಸಿಫಾನ್ ಸಾರೀಸ್, ರೆಡಿ ಬ್ಲೌಸ್, ಫ್ಯಾನ್ಸಿ ಮೆಟೀರಿಯಲ್ ಹಾಗೂ ಎಲ್ಲಾ ಬಗ್ಗೆ ಮ್ಯಾಚಿಂಗ್ ಬಟ್ಟೆಗಳು ದೊರೆಯಲಿವೆ.
ಮೂರನೇ ಮಹಡಿಯಲ್ಲಿ ಲೇಡೀಸ್ ರೆಡಿಮೇಟ್, ಡ್ರೆಸ್ ಮೆಟೀರಿಯಲ್, ನೈಟ್ ವೇರ್ಸ್, ಟಾಪ್ಸ್, ಕ್ರಾಪ್ ಟಾಪ್ಸ್, ಜೀನ್ಸ್, ಫ್ಯಾನ್ಸಿ ಜೀನ್ಸ್, ಜಗ್ಗಿಂಗ್ಸ್, ಪ್ಲಾಗೋ ಕಾಟನ್ ಪ್ಯಾಂಟ್ಸ್, ಬ್ರೈಡಲ್ ಲೆಹೆಂಗಾ, ಗೌನ್, ಶೇರ್ವಾನಿ ಸೆಟ್ ಹಾಗೂ ಕಿಡ್ಸ್ ವೇರ್ ನಲ್ಲಿ ಹೆಣ್ಣುಮಕ್ಕಳ ವೆಸ್ಟರ್ನ್ ಫ್ರಾಕ್ಸ್, ಕ್ರಾಫ್ಟ್ ಟಾಪ್, ಚೂಡಿದಾರ್, ವೆಸ್ಟರ್ನ್ ಫಿಟ್ಸ್ ಹುಡುಗರ ಬ್ರ್ಯಾಂಡೆಡ್ ಶರ್ಟ್ಸ್, ಜೀನ್ಸ್, ಫಾರ್ಮಲ್ ಪ್ಯಾಂಟ್ಸ್, ಎಥ್ನಿಕ್ ವೇರ್, ಟು ಪೀಸ್ ಸೆಟ್ ಹಾಗೂ ಸೂಟ್ಸ್  ದೊರೆಯಲಿದೆ ಗ್ರಾಹಕರ ವಾಹನಗಳಿಗೆ ವಿಶಾಲ ಪಾರ್ಕಿಂಗ್ ನೊಂದಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ ಎಂದು ಮಳಿಗೆಯ ಪ್ರಕಟನೆ ತಿಳಿಸಿದೆ.