ಉಡುಪಿ: ಎಕ್ಸ್‌ಪ್ರೆಸ್‌- ಷಟಲ್ ಬಸ್ ಪ್ರಯಾಣ ದರ ಏರಿಕೆ; ನೂತನ ಪರಿಷ್ಕೃತ ದರದ ವಿವರ ಇಲ್ಲಿದೆ

ಉಡುಪಿ: ಎಕ್ಸ್‌ಪ್ರೆಸ್‌ ಹಾಗೂ ಷಟಲ್ ಬಸ್ ಪ್ರಯಾಣ ದರವನ್ನು 2021ರ ನ.10ರಿಂದ ಪೂರ್ವಾನ್ವಯವಾಗುವಂತೆ ನಿಗದಿಪಡಿಸಿ ಪರಿಷ್ಕರಿಸಿ ಜಿಲ್ಲಾ ಸಾರಿಗೆ ಪ್ರಾಧಿಕಾರ ಪ್ರಕಟಿಸಿದೆ.

ಅದರಂತೆ ನೂತನ ಪರಿಷ್ಕೃತ ಪ್ರಯಾಣ ದರ ಪ್ರಕಟಗೊಂಡಿದೆ. ಜಿಲ್ಲೆಯ ಎಲ್ಲಾ ಬಸ್ ಮಾಲೀಕರು ಪ್ರಾಧಿಕಾರದಿಂದ ನಿಗದಿಪಡಿಸಿದ ದರವನ್ನು ಪ್ರಯಾಣಿಕರಿಂದ ಪಡೆಯುವಂತೆ ಹಾಗೂ ಜಿಲ್ಲೆಯ ಎಲ್ಲಾ ಬಸ್ ಗಳಲ್ಲಿ ಮಾರ್ಗದ ವಿವರವನ್ನು ಕಡ್ಡಾಯವಾಗಿ ಕನ್ನಡದಲ್ಲಿ ನಮೂದಿಸಬೇಕು ಎಂದು ಜಿಲ್ಲಾ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಜೆಪಿ ಗಂಗಾಧರ ಸೂಚನೆ ನೀಡಿದ್ದಾರೆ.

ನೂತನ ಪರಿಷ್ಕೃತ ದರ ಈ ಕೆಳಕಂಡಂತಿದೆ: