ಉಡುಪಿ: ಉಡುಪಿ ಜಿಲ್ಲೆಯ ಈ ದಿನ ಕೊರೋನಾ ಸಂಬಂಧಿ ಪ್ರಕರಣಗಳ ವಿವರಗಳು ಇಲ್ಲಿದೆ.
ಈ ತನಕದ ಒಟ್ಟು ನಿಗಾ/ತಪಾಸಣೆ: 2309
ಮನೆ ನಿಗಾಕ್ಕೆ ನೋಂದಣಿ: 314
14 ದಿನಗಳ ಮನೆ ನಿಗಾ ಪೂರೈಸಿದವರು: 1072
28 ದಿನಗಳ ಮನೆ ನಿಗಾ ಪೂರೈಸಿದವರು: 127
ಆಸ್ಪತ್ರೆಗೆ ಕ್ವಾರಂಟೈನಿಗೆ ದಾಖಲು: 28
ಈ ತನಕ ತಪಾಸಣೆಗೆ ಮಾದರಿ ರವಾನೆ: 140
ಈ ತನಕ ತಪಾಸಣೆ ವರದಿ ಸ್ವೀಕಾರ:126
(ನೆಗೆಟಿವ್: 123, ಈ ತನಕ ಪೊಸಿಟಿವ್: 03)
ವರದಿ ಬರಲು ಬಾಕಿ: 14
ಆಸ್ಪತ್ರೆ ನಿಗಾದಲ್ಲಿರುವವರು: 26
ಆಸ್ಪತ್ರೆಯ ಐಸೊಲೇಶನ್ಗೆ ದಾಖಲಾದವರು: 03
ಈ ತನಕ ಮನೆ ಮತ್ತು ಆಸ್ಪತ್ರೆ ನಿಗಾದಲ್ಲಿ ಇರುವವರು: 1056