ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಆಗಿ ಇಳಿಕೆಯಾಗಿದೆ. ಶುಕ್ರವಾರ ಜಿಲ್ಲೆಯಲ್ಲಿ 131 ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿತ್ತು. ಆದರೆ ಇಂದು (ಜುಲೈ 24) ಆ ಸಂಖ್ಯೆ ಏಕಾಏಕಿಯಾಗಿ ಒಂದಂಕಿಗೆ ಇಳಿದಿದ್ದು, ಉಡುಪಿ ತಾಲೂಕಿನಲ್ಲಿ ಕೇವಲ ಮೂರು ಪ್ರಕರಣ ದಾಖಲಾಗಿದೆ.
ಇಂದಿನ ಕೊರೊನಾ ಪ್ರಕರಣಗಳ ವಿವರ:
ಉಳಿದಂತೆ ಕುಂದಾಪುರ ಹಾಗೂ ಕಾರ್ಕಳ ತಾಲೂಕಿನಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಈ ದಿಢೀರ್ ಬೆಳವಣಿಗೆ ಬಹಳಷ್ಟು ಅಚ್ಚರಿಗೆ ಕಾರಣವಾಗಿದೆ.
ಶುಕ್ರವಾರ ದಾಖಲಾದ ಕೊರೊನಾ ಕೇಸ್ ಗಳ ವಿವರ: