ಉಡುಪಿ: ಕೋವಿಡ್ 19 ಹಿನ್ನೆಲೆಯಲ್ಲಿ ಶೇ. 50ರಷ್ಟು ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಿದ ಕಾರಣದಿಂದ ಹಾಗೂ ಡೀಸೆಲ್ ಬೆಲೆ ಹೆಚ್ಚಳವಾದ ನಿಟ್ಟಿನಲ್ಲಿ ಖಾಸಗಿ ಸಿಟಿ ಬಸ್ ಗಳ ದರವನ್ನು ಶೇ. 25ರಷ್ಟು ಹೆಚ್ಚಿಸಲಾಗಿದ್ದು, ಜುಲೈ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಸಿಟಿ ಬಸ್ ಪರಿಷ್ಕೃತ ದರ:
ದೂರ ಕಿ.ಮೀ.ಗಳಲ್ಲಿ ಹಳೆಯ ದರ ಪರಿಷ್ಕೃತ ದರ
1. 0.1-2.0. ₹10 ₹ 12
2. 2.1-4.0 10 13
3. 4.1-6.0 12 15
4. 6.1-8.0 13 16
5. 8.1-10 14 18
6. 10.1-12.0 15 19
7. 12.1-14.0 16 20
8. 14.1-16.0 17 21
9. 16.1-18.0 17 22
10. 18.1-20.0 18 23
11. 20.1-22.0 20 25
12. 22.1-24.0 21 26
13. 24.1-26.0 22 28
14. 26.1-28.0 23 29
15. 28.1-30.0 24 30