ಬ್ರಹ್ಮಾವರದ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನಲ್ಲಿ, ನರ್ಸಿಂಗ್ ,ಆಸ್ಪತ್ರೆ ಆಡಳಿತ , ಪ್ಯಾರಾಮೆಡಿಕಲ್ ಕೋರ್ಸ್ ಗಳಿಗೆ ಪ್ರವೇಶಾತಿ ಶುರು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

ಉಡುಪಿ: ಬ್ರಹ್ಮಾವರದ ಫಾರ್ಚೂನ್ ಅಕಾಡೆಮಿಕ್ & ಚಾರಿಟೆಬಲ್ ಟ್ರಸ್ಟ್ (ರಿ.), ಬ್ರಹ್ಮಾವರ ಇದರ ಘಟಕ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ (Fortune Academy of Health Sciences)ಸಂಸ್ಥೆಯಲ್ಲಿ ನರ್ಸಿಂಗ್ ,ಆಸ್ಪತ್ರೆ ಆಡಳಿತ , ಪ್ಯಾರಾಮೆಡಿಕಲ್ ಕೋರ್ಸ್ಗಳಿಗೆ ಪ್ರವೇಶ ಆರಂಭಗೊಂಡಿದೆ.

B.Sc. ನರ್ಸಿಂಗ್ GNM (ಜನರಲ್ ನರ್ಸಿಂಗ್ ಮತ್ತು ಮಿಡ್ವೈಫರಿ), ಬ್ಯಾಚುಲರ್ ಆಫ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್ ಪ್ಯಾರಾಮೆಡಿಕಲ್ ಕೋರ್ಸ್ಗಳಾದ ಡಿಪ್ಲೊಮಾ ಇನ್ ಎಕ್ಸ್-ರೇ ಟೆಕ್ನಾಲಜಿ, ಡಿಪ್ಲೊಮಾ ಇನ್ ಓಟಿ ಟೆಕ್ನಾಲಜಿ, ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ಕೋರ್ಸ್ ಗಳು ಇಲ್ಲಿ ಲಭ್ಯವಿದ್ದುಇವು ಕೌಶಲ್ಯಾಧಾರಿತ ಕೋರ್ಸ್ ಗಳಾಗಿವೆ.

ಈ ಕೋರ್ಸ್ ಸೇರಲು ಬಯಸಿದ್ದಲ್ಲಿ ಪ್ರವೇಶಕ್ಕಾಗಿ ಸಂಪರ್ಕಿಸಿ: ಮೊಬೈಲ್: 99805 27073, 70220 52636
ಇಮೇಲ್: [email protected]
ವಿಳಾಸ: ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್
ಎನ್.ಎಚ್. 66, ಮಾಬುಕಳ, ಬ್ರಹ್ಮಾವರ – 576226
ಉಡುಪಿ ಜಿಲ್ಲೆ, ಕರ್ನಾಟಕ ವೆಬ್ಸೈಟ್: www.fortuneacademics.com