ಮಂಗಳೂರು,ಜ.12: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವೆಂಬರ್ 2022ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾದವರ ವಿವರ ಇಂತಿದೆ.
ಮಂಗಳೂರಿನ ಕೃಪಾ ಪ್ರಭು. ಇವರು ಮಂಗಳೂರಿನ ಕಾಮತ್ ಅಂಡ್ ರಾವ್ ಕಂಪೆನಿಯಲ್ಲಿ ಆರ್ಟಿಕಲ್ಶಿಪ್ ನಡೆಸಿದ್ದು, ಸಿಎಯ ಎರಡು ಹಂತಗಳಾದ ಸಿಪಿಟಿ ಹಾಗೂ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ಕೆ ಸುರೇಶ್ ಪ್ರಭು ಮತ್ತು ಎನ್ ಉಷಾ ಪ್ರಭು ದಂಪತಿಯ ಪುತ್ರಿ.
ಪೆರಮೊಗರುವಿನ ಶ್ರದ್ಧಾ ವಿ ಶೆಟ್ಟಿ. ಇವರು ಲೆಕ್ಕ ಪರಿಶೋಧಕ ಚಂದ್ರಕಾಂತ್ ಶೆಣೈ ಅವರಲ್ಲಿ ಆರ್ಟಿಕಲ್ಶಿಪ್ ನಡೆಸುತ್ತಿದ್ದು, ಇವರು ಸಿಎಯ ಎರಡು ಹಂತಗಳಾದ ಸಿ ಪಿ ಟಿ ಹಾಗೂ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿದ್ದು, ಮಂಗಳೂರಿನ ತ್ರಿಶಾ ಸಂಧ್ಯಾ ಕಾಲೇಜ್ ನಲ್ಲಿ ಬಿ.ಕಾಂ ಪದವಿ ಪಡೆದಿರುತ್ತಾರೆ. ಇವರು ರೇವತಿ ಅವರ ಪುತ್ರಿ.
ಪಡುಬಿದ್ರಿಯ ಅಮೃತ್ . ಇವರು ಎ.ಆರ್. ಹೆಗ್ಡೆ ಆಂಡ್ ಕಂಪನಿ ಮಂಗಳೂರು ಇಲ್ಲಿ ಆರ್ಟಿಕಲ್ಶಿಪ್ ನಡೆಸಿದ್ದು, ಸಿಎಯ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ಭಾಸ್ಕರ್ ಗಡಿಯಾರ್ ಮತ್ತು ಭಾರ್ಗವಿ ಭಾಸ್ಕರ್ ಗಡಿಯಾರ್ ದಂಪತಿಯ ಪುತ್ರ.
ಮಂಗಳೂರಿನ ಮಹತಿ ಭಟ್ ಇವರು ಲೆಕ್ಕ ಪರಿಶೋಧಕ ಸಂತೋಷ್ ಪ್ರಭು ಅವರಲ್ಲಿ ಆರ್ಟಿಕಲ್ಶಿಪ್ ನಡೆಸಿದ್ದು, ಸಿಎ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ಉಷಾ ಭಟ್ ಅವರ ಪುತ್ರಿ.
ಮಂಗಳೂರಿನ ಪಲ್ಲವಿ ಪ್ರಭು . ಇವರು ಲೆಕ್ಕಪರಿಶೋಧಕ ಬಿ.ಬಿ.ಶಾನುಭಾಗ್ ಬಳಿ ಆರ್ಟಿಕಲ್ಶಿಪ್ ನಡೆಸಿದ್ದು, ಸಿಎನ ಸಿ.ಪಿ.ಟಿ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ಎಮ್.ಪುರುಷೋತ್ತಮ್ ಪ್ರಭು ಮತ್ತು ಎಮ್.ಪದ್ಮಿನಿ ಪ್ರಭು ದಂಪತಿಯ ಪುತ್ರಿ.
ಮಂಗಳೂರಿನ ಅನೀಷ . ಇವರು ನಿತಿನ್ ಜೆ ಶೆಟ್ಟಿ ಆಂಡ್ ಕಂಪನಿಯಲ್ಲಿ ಆರ್ಟಿಕಲ್ಶಿಪ್ ನಡೆಸಿದ್ದು, ಸಿಎ ಎರಡು ಹಂತಗಳಾದ ಸಿ ಪಿ ಟಿ ಹಾಗೂ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ಹರೀಶ್ ಮತ್ತು ಜೇನ್ ಫರ್ನಾಂಡೀಸ್ ದಂಪತಿಯ ಪುತ್ರಿ.
ಬದ್ಯಾರ್ ಬೆಳ್ತಂಗಡಿಯ ರಾಯಲ್ ವೇಗಸ್ ಅವರು ಉತ್ತೀರ್ಣರಾಗಿದ್ದಾರೆ. ಇವರು ಬೆಂಗಳೂರಿನ ಮಣಿಯನ್ ಮತ್ತು ರಾವ್ ಚಾರ್ಟರ್ಡ್ ಅಕೌಂಟೆಂಟ್ಸ್ ಬಳಿ ಆರ್ಟಿಕಲ್ಶಿಪ್ ನಡೆಸಿದ್ದು, ಸಿಎಯ ಎರಡು ಹಂತಗಳಾದ ಸಿ ಪಿ ಟಿ
ಹಾಗೂ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ಹಿಲರಿ ವೇಗಸ್ ಮತ್ತು ನಾಥಾಲಿಯಾ ವೇಗಸ್ ದಂಪತಿಯ ಪುತ್ರ.
ಮಂಗಳೂರಿನ ಅನಿರುದ್ಧ ಎ ಹೆಗ್ಡೆ ಅವರು ಉತ್ತೀರ್ಣರಾಗಿದ್ದಾರೆ. ಇವರು ಬೆಂಗಳೂರಿನ ಮಣಿಯನ್ ಮತ್ತು ರಾವ್ ಚಾರ್ಟರ್ಡ್ ಅಕೌಂಟೆಂಟ್ಸ್ ಬಳಿ ಆರ್ಟಿಕಲ್ಶಿಪ್ ನಡೆಸಿದ್ದು, ಸಿಎಯ ಎರಡು ಹಂತಗಳಾದ ಸಿ ಪಿ ಟಿ ಹಾಗೂ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ಅಜಿತ್ ಕುಮಾರ್ ಹೆಗ್ಡೆ ಮತ್ತು ಜ್ಯೋತಿ ಎ ಹೆಗ್ಡೆ ದಂಪತಿಯ ಪುತ್ರ.
ಮಂಗಳೂರಿನ ಮಾವಿಲ್ ರೊಡ್ರಿಗಸ್. ಇವರು ಲೆಕ್ಕಪರಶೋಧಕ ಎ ಕೃಷ್ಣ ಕುಮಾರ್ ಆಂಡ್ ಕಂಪನಿಯಲ್ಲಿ ಆರ್ಟಿಕಲ್ಶಿಪ್ ನಡೆಸಿದ್ದು, ಇವರು ಸಿಎಯ ಎರಡು ಹಂತಗಳಾದ ಸಿ ಪಿ ಟಿ ಹಾಗೂ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ವಿಲಿಯಂ ರೊಡ್ರಿಗಸ್ ಮತ್ತು ಮೇಬಲ್ ರೊಡ್ರಿಗಸ್ ದಂಪತಿಯ ಪುತ್ರ.
ಮಂಗಳೂರಿನ ಮೇಘಪ್ರಿಯ. ಇವರು ಮಂಗಳೂರಿನ ಲೆಕ್ಕಪರಿಶೋಧಕ ಪಿ. ನಾಗೇಂದ್ರ ಪೈ ಇವರಲ್ಲಿ ಆರ್ಟಿಕಲ್ಶಿಪ್ ನಡೆಸಿದ್ದು, ಇವರು ಸಿಎಯ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ಶ್ರೀನಿವಾಸ್ ಪೈ ಮಂಗಳೂರು ಮತ್ತು ಲಕ್ಷ್ಮೀ ಶ್ರೀನಿವಾಸ್ ಪೈ ದಂಪತಿಯ ಪುತ್ರಿ.
ಮಂಗಳೂರಿನ ಅಶ್ವಿನಿ ಸತೀಶ್ ಪೈ . ಇವರು ಮಂಗಳೂರಿನ ಎಂ ಆರ್ ಪಿ ಎಲ್ ಅರೋಮಾಟಿಕ್ ಕಾಂಪ್ಲೆಕ್ಸ್ ಹಾಗೂ ಎ ಪಿ ಎಸ್ ಬಿ ಆಂಡ್ ಅಸೋಸಿಯೇಟ್ ಕಂಪೆನಿಯಲ್ಲಿ ಆರ್ಟಿಕಲ್ಶಿಪ್ ನಡೆಸಿದ್ದು, ಇವರು ಸಿಎಯ ಎರಡು ಹಂತಗಳಾದ ಸಿ ಪಿ ಟಿ ಹಾಗೂ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ಏಚ್ ಸತೀಶ್ ಪೈ ಮತ್ತು ಆಶಾ ಸತೀಶ್ ಪೈ ದಂಪತಿಯ ಪುತ್ರಿ.
ಮಂಗಳೂರಿನ ಎಚ್ ಪಲ್ಲವಿ ಪ್ರಭು ಅವರು ಉತ್ತೀರ್ಣರಾಗಿದ್ದಾರೆ. ಇವರು ಲೆಕ್ಕಪರಿಶೋಧಕ ಪಿ ನರೇಂದ್ರ ಪೈ ಬಳಿ ಆರ್ಟಿಕಲ್ಶಿಪ್ ನಡೆಸಿದ್ದು, ಸಿಎಯ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ಪ್ರಶಾಂತ್ ಪ್ರಭು ಮತ್ತು ಲಕ್ಷ್ಮಿ ಪ್ರಭು ದಂಪತಿಯ ಪುತ್ರಿ.
ಮಂಗಳೂರಿನ ತನ್ವಿ ಜೆ ಎನ್ . ಇವರು ಲೆಕ್ಕಪರಿಶೋಧಕ ಮನೋಹರ್ ಚೌಧರಿ ಆಂಡ್ ಅಸೋಸಿಯೇಟ್ಸ್ ಬಳಿ ಆರ್ಟಿಕಲ್ಶಿಪ್ ನಡೆಸಿದ್ದು, ಸಿಎಯ ಇಂಟರ್ ಮೀಡಿಯೆಟ್ ನ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ಜೈನಾಥ್ ಎನ್ ಮತ್ತು ಉಷಾ ಜೆ ಎನ್ ದಂಪತಿಯ ಪುತ್ರಿ.
ಹಗರಿಬೊಮ್ಮನಹಳ್ಳಿ ಯ ಸಂಪದಾ ಬಿ ಅಕ್ಕಿ. ಇವರು ಉಡುಪಿಯ ಹರಿಣಿ ಜಿ ರಾವ್ ಅವರಲ್ಲಿ ಆರ್ಟಿಕಲ್ಶಿಪ್ ನಡೆಸಿದ್ದು, ಸಿಎ ನ ಎರಡು ಹಂತಗಳಾದ ಸಿಪಿಟಿ ಮತ್ತು ಐಪಿಸಿಸಿ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿದ್ದು ಉಡುಪಿಯ ತ್ರಿಶಾ ವಿದ್ಯಾ ಕಾಲೇಜ್ ನಲ್ಲಿ ಬಿ.ಕಾಂ ಪದವಿ ಪಡೆದಿರುತ್ತಾರೆ. ಇವರು ಅಕ್ಕಿ ಬಸವರಾಜ ಮತ್ತು ಅಕ್ಕಿ ಶಾರದ ದಂಪತಿಯ ಪುತ್ರಿ.
ಕುಮಟಾದ ಕಿಶನ್ ಬಿ ಪಟೇಲ್. ಇವರು ಸಿಎ ಕೆ ಸುರೇಂದ್ರ ನಾಯಕ್ ಉಡುಪಿ ಅವರಲ್ಲಿ ಆರ್ಟಿಕಲ್ಶಿಪ್ ನಡೆಸಿದ್ದು, ಸಿಎನ ಇಂಟರ್ ಮಿಡಿಯೇಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ಬಾಬುಲಾಲ್ ಆರ್ ಪಟೇಲ್ ಮತ್ತು ಸುಂದರಿ ಬಾಯಿ ಬಿ ಪಟೇಲ್ ದಂಪತಿಯ ಪುತ್ರ.
ಉಡುಪಿಯ ದಿನೇಶ್. ಇವರು ಕೃಷ್ಣಮೂರ್ತಿ ರಾವ್ ಎಂಡ್ ಕಂಪನಿಯಲ್ಲಿ ಆರ್ಟಿಕಲ್ಶಿಪ್ ನಡೆಸುತ್ತಿದ್ದು, ಸಿಎನ ಸಿಪಿಟಿ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಇವರು ರುದ್ರ ಶೆಟ್ಟಿಗಾರ್ ಮತ್ತು ಯೆಮಿನಿ ಶೆಟ್ಟಿಗಾರ್ ದಂಪತಿಯ ಪುತ್ರ.
ಮಂಗಳೂರಿನ ಅಭಿಜಿತ್ ಭಟ್ . ಇವರು ನಾರಾಯಣ್ ಭಟ್ ಎಂಡ್ ಕಂಪನಿ ಚಾರ್ಟೆಡ್ ಅಕೌಂಟೆಂಟ್ಸ್ ಬೆಂಗಳೂರು ಇಲ್ಲಿ ಆರ್ಟಿಕಲ್ಶಿಪ್ ನಡೆಸಿದ್ದು, ಸಿಎ ನ ಎರಡು ಹಂತಗಳಾದ ಸಿಪಿಟಿ ಮತ್ತು ಐಪಿಸಿಸಿ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ನರಸಿಂಹ ಆರ್ ಭಟ್ ಮತ್ತು ರಾಜೇಶ್ವರಿ ಎನ್ ಭಟ್ ದಂಪತಿಯ ಪುತ್ರ.
ಹೊಸನಗರದ ಶ್ರೀವಾಸುಕಿ . ಇವರು ಹೆಗ್ಡೆ ಗಿರಿ ಎಂಡ್ ಅಸೋಸಿಯೇಟ್ಸ್ ಬೆಂಗಳೂರು ಇಲ್ಲಿ ಆರ್ಟಿಕಲ್ಶಿಪ್ ನಡೆಸಿದ್ದು, ಸಿಎನ ಎರಡು ಹಂತಗಳಾದ ಸಿಪಿಟಿ ಮತ್ತು ಐಪಿಸಿಸಿ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಶ್ರೀನಿವಾಸ ಕೆಜಿ ಮತ್ತು ವೀಣಾ ಕೆ ಎಸ್ ದಂಪತಿಯ ಪುತ್ರ.
ಕುಂದಾಪುರದ ನವೀನ್ ಮೊಗವೀರ. ಇವರು ಬ್ರಹ್ಮಯ್ಯ ಎಂಡ್ ಕಂಪನಿ ಬೆಂಗಳೂರು ಇಲ್ಲಿ ಆರ್ಟಿಕಲ್ಶಿಪ್ ನಡೆಸುತ್ತಿದ್ದು, ಸಿಎನ ಎರಡು ಹಂತಗಳಾದ ಸಿಪಿಟಿ ಮತ್ತು ಐಪಿಸಿಸಿ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ನಂದೀಶ್ ಮೊಗವೀರ ಮತ್ತು ಗುಲಾಬಿ ದಂಪತಿಯ ಪುತ್ರ.
ದೊಡ್ಡಬಳ್ಳಾಪುರದ ಬಾಲಾಜಿ ಬಿ ಎಸ್ . ಇವರು ಸಿಎನ ಐಪಿಸಿಸಿ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ಬಿ ಟಿ ಸೂರ್ಯನಾರಾಯಣ ಮತ್ತು ಹೇಮಾ ಬಿ ಎಸ್ ದಂಪತಿಯ ಪುತ್ರ.












