ಉಡುಪಿ: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಜೂನ್ 2022ರಲ್ಲಿ ನಡೆಸಿದ ಸಿಎ ಅಂತಿಮ
ಪರೀಕ್ಷೆಯಲ್ಲಿ ತೀರ್ಥಹಳ್ಳಿಯ ನಾಗಾನಂದ ಮಲ್ಯ ಇವರು ಉತ್ತೀರ್ಣರಾಗಿದ್ದಾರೆ.ಇವರು ಬೆಂಗಳೂರಿನ ಬಿ.ವಿ.ಸಿ. ಮತ್ತು ಕಂಪೆನಿಯಲ್ಲಿ ಆರ್ಟಿಕಲ್ಶಿಪ್ ಅನ್ನು ಪೂರೈಸಿದ್ದು, ಸಿಎಯ ಐಪಿಸಿಸಿ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದಿರುತ್ತಾರೆ. ನಾಗಾನಂದ ತೀರ್ಥಹಳ್ಳಿಯ ಶ್ರೀನಿವಾಸ ಮಲ್ಯ ಮತ್ತು ಸಾಧನಾ ಮಲ್ಯ ದಂಪತಿಯ ಪುತ್ರ.












