ಬೆಳ್ತಂಗಡಿಯಲ್ಲಿ ಮತ್ತೆ ಅರಳಿದ ಕಮಲ, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಗೆಲುವು..

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಮತ್ತೆ ಕಮಲ ಅರಳಿದ್ದು, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಗೆಲವಾಗಿದೆ. ಬಿಜೆಪಿಯ ಹರೀಶ್ ಪೂಂಜಾರಿಗೆ 74896 ಮತಗಳು, ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್‌ಗೆ 61734 ಮತಗಳು ಲಭಿಸಿದ್ದು, 13162 ಅಂತರದಿಂದ ಹರೀಶ್ ಪೂಂಜಾ ಜಯವನ್ನು ಸಾಧಿಸಿದ್ದಾರೆ