ಬ್ರಹ್ಮಾವರ: ಆಭರಣ ಪ್ರಿಯರ ಮನಸೂರೆಗೊಳ್ಳುವ ವಿಶೇಷ ಜ್ಯುವೆಲ್ಲರಿ ಎಕ್ಸಿಬಿಷನ್‌ಗೆ ಗಣ್ಯ ಅತಿಥಿಗಳಾದ ಲತಾ ಸತೀಶ್ ಚಂದ್ರ ಹೆಗ್ಡೆ ,ಗೀತಾ ಜಯಚಂದ್ರ ಹೆಗ್ಡೆ, ಸಹನ ಶೆಟ್ಟಿ,ಶ್ರೀವಲ್ಲಿ ಶೆಟ್ಟಿ, ದಿವ್ಯ ಹೆಗ್ಡೆ, ಡಾ. ಶಕೀಲಾ ಸಚಿನ್ , ನೀತಾ ಶೆಟ್ಟಿ ,ಸೌಮ್ಯ ಶೆಟ್ಟಿ ಇವರಿಂದ ಉದ್ಘಾಟನೆಗೊಂಡಿತು . TDF – ದಿ ಡೈಮಂಡ್ ಫ್ಯಾಕ್ಟರಿ ವತಿಯಿಂದ ಆಗಸ್ಟ್ 28, 29 ಮತ್ತು 30ರಂದು ಮೂರು ದಿನಗಳ ಕಾಲ ವಿಶೇಷ ಆಭರಣ ಪ್ರದರ್ಶನ ಬ್ರಹ್ಮಾವರದ ಫಾರ್ಚೂನ್ ಪ್ಲಾಜಾ ಹೋಟೆಲ್‌ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ವಜ್ರ ಹಾಗೂ ಚಿನ್ನದ ಆಭರಣಗಳ ಆಕರ್ಷಕ ಸಂಗ್ರಹ ಲಭ್ಯವಿರಲಿದೆ.















