ಸಾಂಪ್ರದಾಯಿಕ ತಿಂಡಿ, ತಿನಿಸುಗಳ ರುಚಿ, ಸೊಗಸು ಹೇಗಿರುತ್ತದೆಂದು ಅದನ್ನು ಸವಿದವರಿಗೆ ಗೊತ್ತಿರುತ್ತದೆ. ಆದರೆ ಪಕ್ಕಾ ಮನೆಶೈಲಿಯ ಸಿಹಿತಿಂಡಿ, ತಿನಿಸುಗಳ ಸ್ವಾದ, ಸೊಗಡನ್ನು ಈ ಕಾಲದಲ್ಲಿ ಸವಿದವರೇ ಕಡಿಮೆ. ದೇಸಿ ರುಚಿಯ ಭರ್ಜರಿ ತಿಂಡಿತಿಂಡಿಗಳು, ಖಾರ ತಿನಿಸುಗಳ ಪರಿಮಳ, ಸ್ವಾದ ಮಾತ್ರ ಅದ್ಬುತವಾಗಿರುತ್ತದೆ ಎನ್ನುವುದು ಅದನ್ನು ಆಸ್ವಾದಿಸಿದವರಿಗೇ ಗೊತ್ತು.
ಉಡುಪಿ ಜಿಲ್ಲೆಯ ಬ್ರಹ್ಮಾವರದ ಮಾರ್ಕೆಟ್ ರೋಡ್ ನ ಆಭರಣ ಜ್ಯುವೆಲ್ಲರ್ಸ್ ಎದುರಿಗಿರುವ ಶೆಣೈ ಹೋಂ ಪ್ರೊಡಕ್ಸ್ಟ್ ನ ಸಹಸಂಸ್ಥೆಯಾದ ಶೆಣೈ ಬೇಕರಿಯಲ್ಲಿ ದೊರೆಯುವ ರುಚಿ ರುಚಿ ಸವಿ ತಿನಿಸುಗಳು, ಖಾರ ತಿಂಡಿಗಳ ಸ್ವಾದ ಎಲ್ಲರ ಬಾಯಲ್ಲಿಯೂ ನೀರೂರಿಸುತ್ತಿವೆ. ಮಟಪಾಡಿಯಲ್ಲಿರುವ ಶೆಣೈ ಹೋಂ ಪ್ರೊಡಕ್ಸ್ಟ್ ನ ಉತ್ಪನ್ನಗಳು ಕೂಡ ರುಚಿಯಿಂದ ಗ್ರಾಹಕರನ್ನು ಸೆಳೆಯುತ್ತಿದೆ.
ಏನಿದೆ ಸ್ಪೆಷಲ್ ರುಚಿ?
*ಸಾಂಪ್ರದಾಯಿಕ ತಿಂಡಿ ತಿನಿಸುಗಳು
*ಖಾರ ತಿನಿಸುಗಳು
*ಎಲ್ಲಾ ಬಗೆಯ ಸ್ವೀಟ್ಸ್ ಗಳು
*ಬಯಕೆಯ ಭಕ್ಷಗಳು
*ವೆಜ್ ಕ್ಯಾಟರಿಂಗ್
ಸಾಂಪ್ರದಾಯಿಕ ತಿನಿಸುಗಳು:
ಗುಳಿ ಅಪ್ಪ, ಅಕ್ಕಿ ಪುಂಡಿ, ನೀರುದೋಸೆ, ಅಕ್ಕಿ ಇಡ್ಲಿ, ಸ್ಪಾಂಜ್ ಇಡ್ಲಿ, ಅಕ್ಕಿ ಶಾವಿಗೆ, ಆಪಂ ದೋಸೆ, ಕಾಯಿನ್ ಪರೋಟ, ಚಪಾತಿ, ಕೋಳಿ ರೊಟ್ಟಿ, ಕಡಬು (ಕಪ್), ಕಡಬು (ಎಲೆ), ಮೂಡೆ (ಕಪ್), ಮೂಡೆ (ಓಲಿ), ಚಿರೋಟಿ (ಪಾಯಸ), ಪತ್ರೊಡೆ (ಲೈವ್), ಪತ್ರೊಡೆ ಸಪ್ಲೈ, ರುಮಾಲಿ ಲೈವ್, ರುಮಾಲಿ ಸಪ್ಲೈ.
ಖಾರ ತಿನಿಸುಗಳು:
ಡ್ರೈ ಸಮೋಸಾ, ಡ್ರೈ ಮಸಾಲಾ ಕ್ಯಾಶ್ಯೂ, ಖಾರಾ ಬೂಂದಿ, ಖಾರಾ ಮಿಕ್ಸರ್, ಬನಾನ ಚಿಪ್ಸ್, ಸಮೋಸ, ಕಚೋರಿ, ಅಕ್ಕಿ ಚಕ್ಕುಲಿ, ಬಟರ್ ಚಕ್ಕುಲಿ, ಸಂಜೀರಾ, ಬಿಸ್ಕೆಟ್ ರೊಟ್ಟಿ, ಬಾದಾಮ್ ಪುರಿ.ಸ್ವೀಟ್ಸ್ ಐಟಂ:
ಸಾಟ್, ಬಾದುಶಾ, ಮೈಸೂರ್ ಪಾಕ್, ಗೀ ಮೈಸೂರ್ ಪಾಕ್, ಮಿಲ್ಕ್ ಮೈಸೂರ್ ಪಾಕ್, ಹಾರ್ಲಿಕ್ಸ್ ಬರ್ಫಿ, ಬೂಸ್ಟ್ ಬರ್ಫಿ, ಬಾದಾಮ್ ಬರ್ಫಿ, ಪಿಸ್ತಾ ಬರ್ಫಿ, ಚಾಕಲೇಟ್ ಬರ್ಫಿ, ದೂದ್ ಪೇಡ, ಧಾರವಾಡ ಪೇಡ, ಕಡಿ, ಕೋಕೋ ಕಡಿ, ಪಂಚರತ್ನ, ಸೋನ್ ಪಪ್ಡಿ, ಜಿಲೇಬಿ, ಬೂಂದಿ ಲಾಡು, ಮೋಹನ್ ಲಾಡು, ಬೇಸನ್ ಲಾಡು, ರವಾ ಲಾಡು, ಮೋತಿಚೂರ್ಣ ಲಾಡು, ಡೀಂಕ್ ಲಾಡು, ಗೋಧಿ ಲಾಡು, ಗರಿ ಲಾಡು, ಕಾಯಿ ಹೋಳಿಗೆ, ರವಾ ಹೋಳಿಗೆ, ಗೋಧಿ ಹಲ್ವಾ, ನೇಂದ್ರ ಬಾಳೆ ಹಲ್ವಾ, ಕ್ಯಾರೇಟ್ ಹಲ್ವಾ, ಕೂಷ್ಮಾಂಡ ಹಲ್ವಾ, ಅತ್ರಾಸ್.
ಶೆಣೈ ಗೃಹ ತಯಾರಿ:
ಅಪ್ಪೆ ಮಿಡಿ ಉಪ್ಪಿನಕಾಯಿ
ತುಂಡು ಮಾವಿನ ಉಪ್ಪಿನಕಾಯಿ
ಮಿಕ್ಸೆಡ್ ಮಸಾಲ ಉಪ್ಪಿನಕಾಯಿ
ಮಾವಿನಕಾಯಿ ಉಪ್ಪಿನಕಾಯಿ
ಬಯಕೆಯ ಎಲ್ಲಾ ರೀತಿಯ ಭಕ್ಷ್ಯಗಳು, ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಎಲ್ಲಾ ರೀತಿಯ ಸ್ಪೀಟ್ ಬಾಕ್ಸ್ ಗಳನ್ನು ಮಾಡಿಕೊಡಲಾಗುವುದು.
ಆಹಾ ಏನ್ ರುಚಿ
ಸಾಂಪ್ರದಾಯಿಕ ಶೈಲಿಯಿಂದ ತಯಾರಿಸಲಾಗುವ ಇಲ್ಲಿನ ಪ್ರತಿಯೊಂದು ತಿಂಡಿ ತಿನಿಸುಗಳು ತನ್ನ ರುಚಿ ಮತ್ತು ಪರಿಮಳದಿಂದ ಗ್ರಾಹಕರನ್ನು ಸೆಳೆಯುತ್ತಿದೆ.
ಸಾಂಪ್ರದಾಯಿಕ ತಿಂಡಿಗಳು,ಎಲ್ಲಾ ಬಗೆಯ ಖಾರ ತಿನಿಸುಗಳು,ತರಹೇವಾರಿ ರುಚಿಯ ಸಿಹಿ ಭಕ್ಷ್ಯಗಳು, ಬಯಕೆಯ ಭಕ್ಷ್ಯಗಳು, ಸ್ನಾಕ್ಸ್, ಹಾಲಿನ ಉತ್ಪನ್ನಗಳು,ಐಸ್ ಕ್ರೀಮ್ ಮೊದಲಾದವುಗಳು ಶೆಣೈ ಬೇಕರಿಯ ಗ್ರಾಹಕರ ಅಚ್ಚುಮೆಚ್ಚಿನ ಮೆನು ಲೀಸ್ಟ್. ಶೆಣೈ ಹೋಂ ಪ್ರೊಡಕ್ಟ್ ನಲ್ಲಿ ಎಲ್ಲಾ ತಿಂಡಿಗಳನ್ನು ಗ್ರಾಹಕರೆಡಿಗಿನ ಪ್ರೀತಿ, ಆತ್ಮೀಯತೆ ಮತ್ತು ಶುದ್ದತೆಯಿಂದ ಮಾಡಲಾಗುತ್ತದೆ. ನಿಮ್ಮ ಮನೆಯಲ್ಲಿ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿದ್ದರೆ ಶೆಣೈ ಹೋಂ ಪ್ರೊಡಕ್ಸ್ಟ್ ನಲ್ಲಿ ಅತ್ಯುತ್ತಮ ವೆಜ್ ಕ್ಯಾಟರಿಂಗ್ ವ್ಯವಸ್ಥೆಯನ್ನೂ ನೀಡಲಾಗುತ್ತದೆ. ರುಚಿ ರುಚಿ ತಿಂಡಿಗಳಿಂದ ನಿಮ್ಮ ಬಾಯಿ ಸಿಹಿ ಮಾಡಿಕೊಳ್ಳಲು, ದೇಸಿ ರುಚಿಯನ್ನು ಆಸ್ವಾದಿಸಲು ಶೆಣೈ ಹೋಂ ಪ್ರೊಡಕ್ಸ್ಟ್ ಮತ್ತು ಶೆಣೈ ಬೇಕರಿಗೊಮ್ಮೆ ಭೇಟಿ ನೀಡಿ
ಮಾಹಿತಿಗಾಗಿ: 9945023777, 9980264414