ಈಗಿನ ದೇವರ ಪೂಜೆಯಲ್ಲಿ ಬರೇ ತಂತ್ರ, ಮಂತ್ರ ಇಲ್ಲ: ವಿದ್ಯಾಧೀಶ ಸ್ವಾಮೀಜಿ

ಉಡುಪಿ: ಇಂದು ದೇವರಿಗೆ ಸಲ್ಲಿಸುವ ಪೂಜೆಯಲ್ಲಿ ತಂತ್ರ ಇದೆಯೇ ಹೊರತು ಮಂತ್ರಗಳಿಲ್ಲ. ಮಂತ್ರ ಇಲ್ಲದಿರುವ ಪೂಜೆಯನ್ನು ದೇವರು ಇಷ್ಟ ಪಡುವುದಿಲ್ಲ. ಹಾಗಾಗಿ ಮಂತ್ರಘೋಷ್ಯದೊಂದಿಗೆ ದೇವರಿಗೆ ಪೂಜೆ ಮಾಡಬೇಕು ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು. ವಿದ್ವಾಂಸ ಸೂರ್ಯಪ್ರಕಾಶ ರಾವ್ ರಚಿಸಿದ ಶ್ರೌತವಿಷ್ಣುಪೂಜಾವಿಧಿವರ್ಣನಂ (ತಂತ್ರಸಾರರೀತ್ಯಾ) ಗ್ರಂಥವನ್ನು ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಯಾವ ಮಂತ್ರದಲ್ಲಿ ದೋಷವಿಲ್ಲ, ಆ ಮಂತ್ರವನ್ನು ಪಠಣ ಮಾಡಿಕೊಂಡು ಭಗವಂತನನ್ನು ಆರಾಧಿಸಬೇಕು. ಆ ಮಾತ್ರ ಭಗವಂತನ ಅನುಗ್ರಹ ಪಡೆಯಲು […]