“ರತ್ನನ್ ಪ್ರಪಂಚ” ಕ್ಕೆ ಎಂಟ್ರಿ ಕೊಡ್ತಿದ್ದಾರೆ ನಟಿ ಉಮಾಶ್ರೀ:

“ರತ್ನ ನ್ ಪ್ರಪಂಚ”ಅನ್ನೋ ಹೊಸ ಮೂವಿ ಬಗ್ಗೆ ಸಿನಿಮಾ ಅಭಿಮಾನಿಗಳು ಈಗಾಗಲೇ ಕೇಳಿರುತ್ತೀರಿ. ರೋಹಿತ್ ಪಡಕಿಯ  “ರತ್ನನ್ ಪ್ರಪಂಚ” ದಲ್ಲಿ  ಧನಂಜಯ್ ಮತ್ತು ರೆಬಾ ಮೋನಿಕಾ ಜಾನ್ ಪ್ರಮುಖ ತಾರಾಂಗಣದಲ್ಲಿರುವುದು ಸಾಮಾನ್ಯ ಸಂಗತಿ. ಆದರೆ ಇದೀಗ ಸುದ್ದಿಯಾಗ್ತಿರೋದು ನಟಿ ಉಮಾಶ್ರೀ. ಯಸ್ ಹಿರಿಯ ನಟಿ, ರಾಜಕಾರಣಿ ಉಮಾಶ್ರೀ ಈ ಚಿತ್ರದ ಮೂಲಕ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದಾರೆ. ಈ ಹಿಂದೆ “ಲವ್ ಯು ಆಲಿಯಾ” ಚಿತ್ರದಲ್ಲಿ ನಟಿಸಿ ಆ ಮೇಲೆ ಸಿನಿಮಾದಿಂದ ದೂರ ಉಳಿದಿದ್ದ ಉಮಾಶ್ರೀ […]