ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ- ಈ ಬಾರಿಯೂ ಬಾಲಕಿಯರದೇ ಮೇಲುಗೈ

ಬೆಂಗಳೂರು: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಗಿದೆ. ಶಿಕ್ಷಣ ಸಚಿವ Madhu Bangarappa ಫಲಿತಾಂಶವನ್ನು ಬಿಡುಗಡೆ ಮಾಡಿದರು. ಈ ವರ್ಷದ ಫಲಿತಾಂಶದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಒಟ್ಟು ಶೇಕಡಾ 86ರಷ್ಟು ಫಲಿತಾಂಶ ದಾಖಲಾಗಿದೆ. ಇದು ಕಳೆದ ವರ್ಷಕ್ಕಿಂತ ಸುಮಾರು 12.50 ಶೇಕಡಾ ಹೆಚ್ಚಳವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಫಲಿತಾಂಶ ಹೇಗೆ ಪರಿಶೀಲಿಸಬಹುದು? ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ karresults.nic.in ಮೂಲಕ ವೀಕ್ಷಿಸಬಹುದು. ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ […]
ಶಿಸ್ತು, ಜ್ಞಾನ, ಮೌಲ್ಯಾಧಾರಿತ ಶಿಕ್ಷಣದ ಪ್ರತೀಕ ಕುಂದಾಪುರದ ಸೈಂಟ್ ಮೇರಿಸ್ ಪಿಯು ಕಾಲೇಜು- ದಾಖಲಾತಿ ಆರಂಭ

ಶಿಸ್ತು, ಜ್ಞಾನ, ಮೌಲ್ಯಾದರಿತ ಶಿಕ್ಷಣಕ್ಕೆ ಹೆಸರಾದ ಕುಂದಾಪುರದ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜು: ಇದೀಗ ದಾಖಲಾತಿ ಆರಂಭಗೊಂಡಿದೆ. ವಿದ್ಯಾಭಿಮಾನಿಗಳೇ, ಹಲವಾರು ದಶಕಗಳ ಹಿಂದೆ ಮಂಗಳೂರಿನಲ್ಲಿ ಕಥೋಲಿಕ್ ವಿದ್ಯಾ ಮಂಡಳಿ ಸ್ಥಾಪನೆಯಾಗಿ ಕರಾವಳಿ ತೀರದ ಅನೇಕ ಕಡೆ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವುದರೊಂದಿಗೆ ತಮ್ಮ ಛಾಪನ್ನು ಮೂಡಿಸಿ ತದನಂತರ ಕುಂದಾಪುರದ ಕುಂದಗನ್ನಡದ ಹಸಿರು ಮಣ್ಣಿನ ಪವಿತ್ರ ನೆಲದಲ್ಲಿ 135 ವರ್ಷಗಳ ಹಿಂದೆ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಯು ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಿ ಅಕ್ಷರ ಜಾತ್ರೆಗೆ […]
ವೆಬ್ ಸೈಟ್ ಗಿಂತ ಮೊದಲೇ ದ್ವಿತೀಯ ಪಿಯುಸಿ ಫಲಿತಾಂಶ ನೋಡಬಹುದು! ಸ್ಟೆಪ್ಸ್ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ತುದಿಗಾಲಲ್ಲಿ ಕಾದುಕುಳಿತಿದ್ದಾರೆ. ಅಧಿಕೃತ ವೆಬ್‌ಸೈಟ್ ನಲ್ಲಿ ಸರ್ವರ್ ಸಮಸ್ಯೆ ಉಂಟಾದರೆ, ಫಲಿತಾಂಶ ನೋಡಲು ಅದಕ್ಕಿಂತ ಸುಲಭವಾಗಿ ಬದಲೀ ಮಾರ್ಗವಿದೆ. ಈಗಾಗಲೇ ವಿದ್ಯಾರ್ಥಿಗಳ ಮೂಲ ಅಂಕಪಟ್ಟಿ ಈಗಾಗಲೇ ಡಿಜಿಟಲ್ ರೂಪದಲ್ಲಿ ಲಭ್ಯವಾಗಲು ಸಿದ್ಧವಾಗಿದೆ. ಮೊಬೈಲ್‌ನಲ್ಲಿ ಸಂಪೂರ್ಣ ಫಲಿತಾಂಶವನ್ನು ನೋಡುವ ಸುಲಭ ವಿಧಾನವಿದೆ. ಕೇಂದ್ರ ಸರ್ಕಾರದ ಡಿಜಿಲಾಕರ್ ಸೌಲಭ್ಯ ಬಳಸಿ, ಫಲಿತಾಂಶ ಪ್ರಕಟವಾದ ಕೂಡಲೇ ನಿಮ್ಮ ಅಂಕಪಟ್ಟಿಯನ್ನು ಮೊಬೈಲ್‌ನಲ್ಲೇ ಪಡೆಯಬಹುದು. ಈ ಡಿಜಿಟಲ್ ಅಂಕಪಟ್ಟಿಗೆ ಅಧಿಕೃತ ಮಾನ್ಯತೆಯೂ ಇದೆ. […]
ಚಿನ್ನ ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ – ಇಲ್ಲಿದೆ ಚಿನ್ನ-ಬೆಳ್ಳಿ ದರಗಳ ಮಾಹಿತಿ

ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷ ಮತ್ತು ವಿಶ್ವದಾದ್ಯಂತ ತೈಲ ಬೆಲೆ ಏರಿಕೆಯಿಂದಾಗಿ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರಿಕೆ ಭಯವಿತ್ತು. ಆದರೆ, ಈ ವಾರದ ಎರಡು ದಿನಗಳಲ್ಲಿ ಚಿನ್ನದ ಬೆಲೆ ಸ್ವಲ್ಪ ಇಳಿಕೆಯನ್ನು ಕಂಡಿದೆ. ಬೆಳ್ಳಿ ಬೆಲೆ ಇಂದು ತಟಸ್ಥವಾಗಿದೆ. ಇಂದಿನ ಚಿನ್ನದ ಬೆಲೆ 10 ಗ್ರಾಂ ₹1,49,840 (₹820 ಇಳಿಕೆ), 1 ಗ್ರಾಂ ಬೆಲೆ ₹14,984 (₹82 ಇಳಿಕೆ) 10 ಗ್ರಾಂ ಬೆಲೆ ₹1,37,350 (₹750 ಇಳಿಕೆ) 1 ಗ್ರಾಂ ₹13,735 (₹75 ಇಳಿಕೆ) ಬೆಳ್ಳಿಯ ಬೆಲೆ ಬೆಳ್ಳಿ ಬೆಲೆ […]
ಜೀವನದಲ್ಲಿ ನಿಮ್ಮದೇ ಕಾರು ಬೇಕೆಂಬ ಕನಸು ಇದೆಯಾ? ₹10 ಲಕ್ಷದ ಕಾರನ್ನು ಕೇವಲ ₹2 ಲಕ್ಷಕ್ಕೆ ಕೊಳ್ಳುವ ಸುವರ್ಣಾವಕಾಶ—ಮಿಸ್ ಮಾಡಿಕೊಳ್ಳಬೇಡಿ!

ನಮ್ಮದೇ ಆದ ಸ್ವಂತ ಕಾರನ್ನು ಕೊಳ್ಳಬೇಕೆಂಬ ಕನಸು ಯಾರಿಗಿರಲ್ಲ ಹೇಳಿ. ಆದ್ರೆ ಹಲವರಿಗೆ ಇದು ಕೈಗೆಟುಕದ ಕನಸು. ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡಲು ಆಗದಷ್ಟು ಹಣಕಾಸಿನ ಸಮಸ್ಯೆ ಮಧ್ಯದಲ್ಲೂ ಒಂದೊಳ್ಳೆ ಕಾರ್ ಖರೀದಿ ಮಾಡೋ ಆಸೆ ಇರುವವರಿಗೆ ಇಲ್ಲಿದೆ ಸುವರ್ಣಾವಕಾಶ ಭಾರತದಲ್ಲಿ, ಹಲವು ಸರ್ಕಾರಿ ಇಲಾಖೆಗಳು ಮತ್ತು ಬ್ಯಾಂಕುಗಳು ಕಾಲಕಾಲಕ್ಕೆ ಹಳೆಯ ಕಾರುಗಳನ್ನು ಹರಾಜು ಮೂಲಕ ಮಾರಾಟ ಮಾಡುತ್ತವೆ. ಈ ಹರಾಜುಗಳಲ್ಲಿ ಕಾರುಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡುವ ಕಾರಣ, ಲಾಭ ಗಳಿಸುವುದು ಅಲ್ಲ, ಬದಲಾಗಿ […]