ದೇಹದ ತೂಕ ಇಳಿಸಿ ಸ್ಲಿಮ್ and ಬ್ಯೂಟಿಫುಲ್ಲಾಗಿ ಕಾಣಲು ಇಲ್ಲಿದೆ ಸಿಂಪಲ್ ವಿಧಾನ:ಒಮ್ಮೆ ಮಾಡಿ ನೋಡಿ

ದೇಹದ ತೂಕ ಇಳಿಸಿ ಸ್ಲಿಮ್ ಆಂಡ್ ಬ್ಯುಟಿಫುಲ್ಲಾಗಿ ಕಾಣಲು ಏನಾದ್ರೂ ಸರಳ ವಿಧಾನಗಳಿದ್ದರೆ ತಿಳಿಸಿ ಎನ್ನುವುದು ಉಡುಪಿ Xpress  ಓದುಗರ ಬೇಡಿಕೆಯಾಗಿತ್ತು. ತೂಕ ಇಳಿಸುವ ಸಿಂಪಲ್ ಆಹಾರ ವಿಧಾನದ ಕುರಿತು ನಾವಿಲ್ಲಿ ಮಾಹಿತಿ ನೀಡಿದ್ದೇವೆ. ಒಮ್ಮೆ ಟ್ರೈಮಾಡಿ ನೋಡಿ. ಈ ಸಲಾಡ್ ಮಾಡಿ ತಿನ್ನಿ:  ಕತ್ತರಿಸಿದ ಕ್ಯಾರೆಟ್ 2 ಟೀ ಚಮಚ, ಸಣ್ಣದಾಗಿ ಹೆಚ್ಚಿದ ಟೊಮೆಟೋ 2 ಟೀ ಚಮಚ, ಕತ್ತರಿಸಿದ ಸೌತೇಕಾಯಿ 2 ಟೀ ಚಮಚ, ಈರುಳ್ಳಿ 2 ಟೀ ಚಮಚ. ಶುಂಠಿ 1 ಟೀ […]