ಮಕ್ಕಳಿಗೆ ತುಳು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಿ: ಸುಜಾತ ಶೆಟ್ಟಿ

ಉಡುಪಿ: ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಹಿರಿಯರು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ತಿಳಿಯಪಡಿಸಬೇಕು ಎಂದು ಮೂಡುಬಿದಿರೆ ಮಹಾವೀರ ಕಾಲೇಜಿನ ಉಪನ್ಯಾಸಕಿ ಸುಜಾತ ಶೆಟ್ಟಿ ಪೆರಿಂಜೆ ಹೇಳಿದರು. ಸಿರಿತುಳುವ ಚಾವಡಿ ಒಡಿಪು ವತಿಯಿಂದ ಕಟಪಾಡಿ ಪಲ್ಲಿಗುಡ್ಡೆ ಜೆಸಿ ಸಭಾಭವನದಲ್ಲಿ ಈಚೆಗೆ ನಡೆದ 80ನೇ ಮುಂದಿಲ್ದಕೂಟದಲ್ಲಿ ಮಾತನಾಡಿದರು. ಮಕ್ಕಳನ್ನು ವೃದ್ಧಾಶ್ರಮಕ್ಕೆ ಮತ್ತು ಅನಾಥಶ್ರಮಕ್ಕೆ ಕರೆದುಕೊಂಡು ಹೋಗಬೇಕು. ಅಲ್ಲಿನ ಪರಿಸ್ಥಿತಿಯನ್ನು ಅವರಿಗೆ ಮನದಟ್ಟು ಮಾಡಬೇಕು. ಮಕ್ಕಳು ಗುರು ಹಿರಿಯರಿಗೆ ಗೌರವ ತೋರಬೇಕು ಎಂದರು. ಡಾ. ವೈ.ಎನ್‌. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಹೇಶ್‌ […]