ಮನುಷ್ಯನ ಆಂತರಿಕ ತುಮುಲಗಳನ್ನು ಕಾವ್ಯ ಅಭಿವ್ಯಕ್ತಿಸುತ್ತದೆ: ಡಾ. ರಾಜಶೇಖರ್

ಉಡುಪಿ: ಮನುಷ್ಯನ ಆಂತರಿಕ ತುಮುಲಗಳನ್ನು ಕಾವ್ಯ ಅಭಿವ್ಯಕ್ತಿಸುತ್ತದೆ. ತನ್ನ ಓದಿನ ಬಳಿಕ ಮನಸ್ಸಿನಲ್ಲಿ ಕಾವ್ಯ ಹುಟ್ಟಿಸುವಂಥ ಕಾವ್ಯ ಅತ್ಯುತ್ತಮ ಎಂದು ಸಾಹಿತಿ ಡಾ. ರಾಜಶೇಖರ ಮಠಪತಿ ಹೇಳಿದರು. ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಅಲ್ಲಮನ ಗಜಲ್‌ಗಳು ಜೀವನಪರ ಕಾವ್ಯ. ಮನಸ್ಸಿನ ಏರಿಳಿತಗಳನ್ನು ಗಜಲ್‌ಗಳ ಸಾಲುಗಳಲ್ಲಿ ಹಿಡಿದಿಟ್ಟಿರುವುದು ಜಕಾಪುರೆಯವರ ವಿಶೇಷತೆ. ಕಾವ್ಯದ […]