ಪ್ರೀತಿಸುವ ಹೃದಯಗಳ ಜೊತೆಗಿದ್ದಾನೆ “LOVE ಗುರು”: ಲವ್ ಕುರಿತ ಪ್ರಶ್ನೆ ಕಳುಹಿಸಿ, ಬದುಕನ್ನೇ ಬದಲಿಸೋ ಉತ್ತರ ಪಡೆಯಿರಿ

ಪ್ರೀತಿಸುವ ಸುಖಕ್ಕಿಂತಲೂ ಬೇರೆ ಸುಖವಿಲ್ಲ. ನಾವು ಪ್ರೀತಿಸಿದ ವ್ಯಕ್ತಿಗಳೇ ನಮ್ಮ ಸಂಗಾತಿಯಾಗಿ ಬಂದ್ರೆ ಅದು ಎಲ್ಲವನ್ನೂ ಮೀರಿದ ಖುಷಿ ಎನ್ನುವುದು ಪ್ರೀತಿ ಮಾಡುವವರ ಆಸೆ. ಸುದ್ದಿ ಮತ್ತು ಮನೋರಂಜನಾ ಜಾಲತಾಣದ ಜಗತ್ತಲ್ಲಿ ಈಗಾಗಲೇ ತನ್ನದೇ ಒಂದು ವೇಗದಲ್ಲಿ, ಹೊಸ ಹುರುಪಲ್ಲಿ ಸಾಗುತ್ತಿರುವ ಉಡುಪಿ X press  ಜಾಲತಾಣ, LOVE ಗುರು ಎನ್ನುವ ಹೊಸ ಯೋಜನೆಯೊಂದನ್ನು ಶುರು ಮಾಡಿದೆ. “ಅವಳಂದ್ರೆ ನಂಗಿಷ್ಟ, ಅವಳನ್ನು ಪ್ರೀತಿಸ್ತಾ ಇದ್ದೇನೆ. ಆದ್ರೆ ಇದನ್ನು ಅವಳಿಗೆ ಹೇಳೋದೇಗೆ? ಎಂದು ಕೊನೆಗೂ ತನ್ನ ಮನದ ಆಸೆಯನ್ನು […]