ನೀವು ರಾತ್ರಿ ಮೊಬೈಲ್ ನೋಡ್ತಾ ನೋಡ್ತಾ ಮಲಗುವವರಾ?ಹಾಗಿದ್ರೆ ಸ್ವಲ್ಪ ಕೇಳಿ!

ರಾತ್ರಿ ಇಡೀ ಮೊಬೈಲ್ ನೋಡ್ತಾ ನೋಡ್ತಾ ಮಲಗುವವರೇ ಜಾಸ್ತಿ. ಸ್ವಲ್ಪ ಸಮಯ ಸಿಕ್ಕಿದರೂ ನಾವು ಬೇರೇನೂ ಕೆಲಸ ಮಾಡುವುದಿಲ್ಲ ಆದರೆ ಮೊಬೈಲ್ ಹಿಡಿದು ಏನೇನೋ ನೋಡ್ತಾ ಇರುತ್ತೇವೆ. ಎಷ್ಟೆಂದರೆ ಮೊಬೈಲ್ ನೋಡ್ತಾ ನೋಡ್ತಾ ನಾವು ಹಿಂದೆಲ್ಲಾ ರಾತ್ರಿ ನೋಡುತ್ತಿರುವ ಆಕಾಶ, ನಕ್ಷತ್ರ ಇವುಗಳನ್ನೆಲ್ಲಾ ಈಗ ನೋಡುವುದನ್ನೇ ಮರೆತು ಬರೀ ಮೊಬೈಲ್ ನೋಡುವುದರಲ್ಲೇ ತಲ್ಲೀನರಾಗುತ್ತಿದ್ದೇವೆ. ಆದರೆ ರಾತ್ರಿ ಮೊಬೈಲ್ ನೋಡ್ತಾ ನೋಡ್ತಾ ನಿದ್ದೆ ಜಾರುವುದು ಅಪಾಯಕಾರಿ. ನಿಮಗೂ ಮಲಗುವ  ಮುನ್ನ ಮೊಬೈಲ್ ನೋಡಿಕೊಂಡು ಮಲಗುವ ಕೆಟ್ಟ ಅಭ್ಯಾಸವಿದ್ದರೆ ಈ […]