ಉಡುಪಿಯ ಪ್ರಸಿದ್ಧ ಆರ್ಯುವೇದ ಮೆಡಿಕಲ್ಸ್ ನ ಮಾಲಕಿ ಕೋವಿಡ್ ನಿಂದ ನಿಧನ

ಉಡುಪಿ: ಉಡುಪಿಯ ಪ್ರಸಿದ್ಧ ‘ಶ್ರೀನಿಧಿ ಮೆಡಿಕಲ್ಸ್’ ನ ಮಾಲಕಿ ವಸಂತಿ ಕೆ. ಭಟ್ ಅವರು ಕೊರೊನಾ ಸೋಂಕಿನಿಂದ ಬುಧವಾರ ನಿಧನ ಹೊಂದಿದರು. ಅವರು ಕಳೆದ ಕೆಲವು ದಿನಗಳಿಂದ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತಿ ಖ್ಯಾತ ಆರ್ಯುವೇದ ವೈದ್ಯರಾದ ಅಲೆವೂರು ಡಾ.ಕೃಷ್ಣರಾಜ್ ಭಟ್, ಇಬ್ಬರು ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಶ್ರೀ ಗಣೇಶೋತ್ಸವ ಸಮಿತಿ ಮಾರುತಿ ವಿಥೀಕಾ ಉಡುಪಿ, ಮಾರುತಿ ವೀಥೀಕಾ ಗೆಳೆಯರ ಬಳಗ, ನಮ್ಮ ತುಳುವರ ಸಂಘಟನೆ, […]