ಉಡುಪಿ ಜನರೇ ಗಮನಿಸಿ: ದಿನನಿತ್ಯದ ತಾಜಾ ಉತ್ಪನ್ನಗಳನ್ನು ತರಲು ಹೊರಗೆ ಹೋಗುವ ಕಷ್ಟವಿಲ್ಲ: M Kart ಮಾಡುತ್ತೆ ತಾಜಾತನದ ಹೋಂ ಡೆಲಿವರಿ

ಮನೆಯಲ್ಲಿ ವಯಸ್ಸಾದವರಿದ್ದರೆ ದಿನಬಳಕೆಯ ವಸ್ತುಗಳನ್ನು ಪ್ರತೀ ದಿನವೂ ಅಂಗಡಿಗಳಿಂದ ಸೂಪರ್ ಮಾರ್ಕೆಟ್ ಗಳಿಂದ ತರುವುದು ದೊಡ್ಡ ಕಷ್ಟ, ತೀರಾ ಅರ್ಜೆಂಟ್ ಇರುವ ತರಕಾರಿ ಸರಿಯಾದ ಸಮಯಕ್ಕೆ ಮುಗಿಯಿತೆನ್ನಿ, ಆಗ ಕೂಡಲೇ ಅಂಗಡಿಗೆ ಹೋಗುವುದರಂತೂ ಭಾರೀ ಕಷ್ಟದ ಕೆಲಸ. ಅದೂ ವಯಸ್ಸಾದವರಿಗಂತೂ ಇನ್ನೂ ಕಷ್ಟ. ಆದರೆ ಉಡುಪಿ ಜನರು ಇನ್ನು ಮುಂದೆ ಈ ಕಷ್ಟ ಪಡಬೇಕಾಗಿಲ್ಲ, ಯಾಕಂದ್ರೆ ನಿಮಗೆ ಅಗತ್ಯ ಇರುವ ಎಲ್ಲಾ ದಿನಬಳಕೆ ಉತ್ಪನ್ನಗಳನ್ನು ಮನೆಬಾಗಿಲಿಗೆ ನೀವು ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ಪ್ರೀತಿಯಿಂದ ತಲುಪಿಸಲು ಉಡುಪಿಯ […]