ಉಡುಪಿ: ಅವಿವಾಹಿತ ವ್ಯಕ್ತಿ ನೇಣಿಗೆ ಶರಣು
ಉಡುಪಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವಿವಾಹಿತ ವ್ಯಕ್ತಿಯೊಬ್ಬರು ಹಾಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಕುತ್ಪಾಡಿ ಗ್ರಾಮದ ನಿತ್ಯಾನಂದ ಐಸ್ ಪ್ಲಾಂಟ್ ಸಮೀಪ ಇಂದು ನಡೆದಿದೆ. ಕುತ್ಪಾಡಿ ಗ್ರಾಮದ ಬೋಳ ಪೂಜಾರಿ ಅವರ ಮಗ ವಿಠ್ಠಲ್ ಪೂಜಾರಿ (36) ನೇಣುಬಿಗಿದುಕೊಂಡ ವ್ಯಕ್ತಿ. ಇವರು ಕಳೆದ 10 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಇದೇ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮಾ.18ರಂದು ಬೆಳಿಗ್ಗೆ 9ರಿಂದ 10.15ರ ಅವಧಿಯಲ್ಲಿ ಮನೆಯ ಬಳಿಯ ಮನೋಹರ ಶೆಟ್ಟಿ ಅವರಿಗೆ ಸೇರಿದ ಹಾಡಿಯಲ್ಲಿ ನೇಣು […]