ಉಡುಪಿ: ಅಪಹರಣಗೊಂಡಿರುವ ಮಗು ಈ ಹಿಂದೆ ಸಮಾಜಸೇವಕರಿಂದ ರಕ್ಷಿಸಲ್ಪಟ್ಟಿತ್ತು.!
ಉಡುಪಿ: ಕಳೆದ ಮೂರು ವರ್ಷಗಳ ಹಿಂದೆ ಉಡುಪಿ ಸರಕಾರಿ ಬಸ್ಸು ನಿಲ್ಧಾಣದಲ್ಲಿ ಅನಾಥ ಸ್ಥಿತಿಯಲ್ಲಿ ಎರಡು ಗಂಡು ಅವಳಿ ಶಿಶುಗಳನ್ನು ಉಡುಪಿಯ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ರಕ್ಷಿಸಿದ್ದರು. ಬಳಿಕ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಿ ಮಾನವಿಯತೆ ಮೆರೆದಿದ್ದರು. ಉಡುಪಿ ಕರಾವಳಿ ಬೈಪಾಸ್ ಬಳಿಯ ಜೋಪಡಿಯಿಂದ ಭಾನುವಾರ ದಿನ ಅಪಹರಣವಾಗಿರುವ ಮಗು, ಅಂದು ರಕ್ಷಿಸಿರುವ ಅವಳಿ ಮಕ್ಕಳಲ್ಲಿ ಒಂದು ಮಗು ಎಂದು ಇದೀಗ ತಿಳಿದು ಬಂದಿದೆ. ಇದೀಗ ಮಗು ಎರಡನೇಯ ಬಾರಿಗೆ […]