ಉಡುಪಿ:ತನಿಷ್ಕ್ ಜುವೆಲ್ಲರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ತನಿಷ್ಕ್ ಜುವೆಲ್ಲರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ಖಾಲಿ ಇರುವ ಹುದ್ದೆಗಳು:🔸ಫ್ಲೋರ್ ಮ್ಯಾನೇಜರ್3-5 ವರ್ಷಗಳ ಅನುಭವವಿರಬೇಕು.ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು.🔸ರಿಟೇಲ್ ಸೇಲ್ಸ್ ಆಫೀಸರ್0-4 ವರ್ಷಗಳ ಅನುಭವವಿರಬೇಕು.ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು.ಆಸಕ್ತಿ ಇರುವವರು ಕೂಡಲೇ ಅರ್ಜಿ ಸಲ್ಲಿಸಿ[email protected]