ಉಡುಪಿ ಶ್ರೀ ಅದಮಾರು ಮಠದ ವತಿಯಿಂದ ಬಡ ಕುಟುಂಬಗಳಿಗೆ ದಿನವಹಿ ಸಾಮಗ್ರಿಗಳ ಕಿಟ್ ವಿತರಣೆ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ವತಿಯಿಂದ, ಕೊರೊನಾ ಲಾಕ್ ಡೌನ್ ನಿಂದ ನಿರಾಶ್ರಿತರಾದ  ಬಡ ಕುಟುಂಬಗಳಿಗೆ ನೀಡಲಾಗುವ ದಿನವಹಿ ಸಾಮಗ್ರಿಗಳ ಕಿಟ್ ಗಳನ್ನು ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಯಾವರ, ಪಡುಬಿದ್ರಿ, ಮಲ್ಪೆ, ಕುಂಜಾರುಗಿರಿ, ಪಡುಬೆಳ್ಳೆ, ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ ಹಾಗೂ ಮಠದ ಪರಿಸರದ ಸುಮಾರು 500 ಕುಟುಂಬಗಳಿಗೆ ವಿತರಿಸಿದರು. ಸರ್ಕಾರದ ವತಿಯಿಂದ ಸಿಗುವ ಸೌಲಭ್ಯ ವಂಚಿತರಾದ ಹಲವಾರು ಕುಟುಂಬಗಳಿವೆ. ಅಂತವರನ್ನು ಶ್ರೀ  ಕೃಷ್ಣ ಸೇವಾ ಬಳಗದ ಮುಕಾಂತರ ಗುರುತಿಸಿ, ವಿತರಣೆ […]