ಉಡುಪಿ ಶ್ರೀಕೃಷ್ಣಮಠದಲ್ಲಿ ಕನ್ನಡ ನಾಮಫಲಕ ತೆರವು: ‘ತುಳು, ಸಂಸ್ಕೃತ’ದ ಮೊರೆ ಹೋದ ಕೃಷ್ಣಮಠ
ನೂತನ ತುಳು, ಸಂಸ್ಕೃತ ನಾಮಫಲಕ ಉಡುಪಿ: ಉಡುಪಿ ಶ್ರೀಕೃಷ್ಣಮಠದಲ್ಲಿ ಮುಖ್ಯ ಪ್ರವೇಶದ್ವಾರದಲ್ಲಿ ಇದ್ದ ‘ಶ್ರೀಕೃಷ್ಣಮಠ, ರಜತಪೀಠ ಪುರಂ’ ‘ಶ್ರೀ ಕೃಷ್ಣ ದೇವರ ಮಠ’ ಕನ್ನಡದ ನಾಮಫಲಕವನ್ನು ಪರ್ಯಾಯ ಅದಮಾರು ಮಠದ ಆಡಳಿತ ಮಂಡಳಿ ತೆರವುಗೊಳಿಸಿ, ತುಳು, ಸಂಸ್ಕೃತದ ಹೊಸ ನಾಮಫಲಕ ಅಳವಡಿಕೆ ಮಾಡಿದೆ. ಆ ಮೂಲಕ ಕನ್ನಡ ಕಡೆಗಣನೆ ಮಾಡಿದೆ. ಮೊದಲು ಇದ್ದ ಕನ್ನಡ ನಾಮಫಲಕ ಇದೀಗ ಮಠದ ನಿರ್ಧಾರ ಜನಾಕ್ರೋಶಕ್ಕೆ ಕಾರಣವಾಗಿದೆ. ಮಠದ ಕನ್ನಡ ವಿರೋಧಿ ನೀತಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲಾ […]