ಉಡುಪಿ:’ನಾರಿ ಆ್ಯಂಡ್ ನೈಲ್ಸ್ ಮೋರ್’ ಸಂಸ್ಥೆಯ ನೂತನ ಶಾಖೆ ಶುಭಾರಂಭ
ಉಡುಪಿ: ಕರಾವಳಿಯಾದ್ಯಂತ ಮಹಿಳೆಯರ ಕೃತಕ ಅಲಂಕಾರಿಕ ಉಗುರು ಜೋಡಣೆ (ಆರ್ಟಿಫಿಶಿಯಾಲ್ ನೈಲ್ ಫಿಕ್ಸಿಂಗ್) ಗೆ ಹೆಸರುವಾಸಿಯಾಗಿರುವ ‘ನಾರಿ ಆ್ಯಂಡ್ ನೈಲ್ಸ್ ಮೋರ್‘ ಸಂಸ್ಥೆಯ ನೂತನ ಉಡುಪಿ ಬ್ರಾಂಚ್ ಕಡಿಯಾಳಿಯ ಮಾಂಡವಿ ಟ್ರೇಡ್ ಸೆಂಟರ್ ಬಹುಮಹಡಿ ಕಟ್ಟಡದ ಗ್ರೌಂಡ್ ಫ್ಲೋರ್ ನಲ್ಲಿ ಗುರುವಾರ ಶುಭಾರಂಭಗೊಂಡಿತು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಮಂಗಳೂರು ಇಂಡಿಗೋ ವಿಮಾನ ನಿಲ್ದಾಣದ ಮ್ಯಾನೇಜರ್ ಅರ್ಚನಾ ಸಚೀತ್ ನೂತನ ಶಾಖೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಉಡುಪಿ ಕ್ರೆಡೈ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್ ನೂತನ ಶಾಖೆಗೆ […]