ಉಡುಪಿ: ಮೆಡಿಕೇರ್ ಕ್ಲಿನಿಕಲ್ ಆ್ಯಂಡ್ ಡಯಾಗ್ನೋಸ್ಟಿಕ್ ಲ್ಯಾಬ್ ಮತ್ತು ಮೆಡಿಕೇರ್ ಮೆಡಿಕಲ್ಸ್ ಉದ್ಘಾಟನೆ
ಉಡುಪಿ: ನಗರದ ಕೋರ್ಟ್ ಬದಿಯ ರಸ್ತೆಯ ಹೊಟೇಲ್ ಉಷಾ ಎದುರಿನ ಪೈ ಸೇಲ್ಸ್ ಹಿಂಬದಿಯಲ್ಲಿರುವ ಮೆಡಿಕೇರ್ ಸೆಂಟರ್ ಕಟ್ಟಡದಲ್ಲಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್‌ನ ಅಂಗ ಸಂಸ್ಥೆಯಾಗಿ ಮೆಡಿಕೇರ್ ಕ್ಲಿನಿಕಲ್ ಆ್ಯಂಡ್ ಡಯಾಗ್ನೋಸ್ಟಿಕ್ ಲ್ಯಾಬ್ ಮತ್ತು ಮೆಡಿಕೇರ್ ಮೆಡಿಕಲ್ಸ್ ಭಾನುವಾರ ಶುಭಾರಂಭಗೊಂಡಿತು. ಮೂಳೆ ತಜ್ಞ ಡಾ.ರವೀಂದ್ರನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಿರಿಜಾ ಹೆಲ್ತ್ ಕೇರ್ ಸಂಸ್ಥೆ ತನ್ನ ಸೇವೆಯ ಇಂದು ಕರಾವಳಿಯಾದ್ಯಂತ ಮನೆಮಾತಾಗಿದೆ. ರಾಜ್ಯದ ಹಲವು ಕಡೆ ಶಾಖೆಗಳನ್ನು ತೆರೆಯಲು ಉದ್ದೇಶಿಸಿರುವ ಈ ಸಂಸ್ಥೆ ಮುಂದೆ ಇನ್ನಷ್ಟು […]