ಕಾಪು: ಪೊಲಿಪು ಖುವ್ವತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿ ಶಾಹಿದ್ ಬಝಾರ್ ಆಯ್ಕೆ
ಕಾಪು, ಸೆ.17: ಕಾಪು ಖುವ್ವತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಶಾಹಿದ್ ಬಝಾರ್ ಆಯ್ಕೆಯಾಗಿದ್ದಾರೆ. ಪೊಲಿಪು ಜಾಮೀಯ ಮಸೀದಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಆರಿಫ್ ಕಲ್ಯಾಲು, ಉಪಾಧ್ಯಕ್ಷರಾಗಿ ರಹೀಂ ಕಲ್ಯಾ, ಕಾರ್ಯದರ್ಶಿಯಾಗಿ ರಜಬ್ ನೈನ್ ಫ್ಯಾನ್ಸಿ, ಜಂಟಿ ಕಾರ್ಯದರ್ಶಿಯಾಗಿ ಶಬೀರ್ ಮುಹಮ್ಮದ್, ಸಂಶುದ್ದೀನ್ ಕಲ್ಲಾಪು, ಸಂಘಟನಾ ಕಾರ್ಯದರ್ಶಿಯಾಗಿ ಅಜೀಝ್, ಖಜಾಂಚಿಯಾಗಿ ಜಲೀಲ್, ಸಲಹೆಗಾರರಾಗಿ ಕೆ.ಎಂ.ರಜಾಕ್, ಮೊಯ್ದೀನ್ ಮಾಸ್ಟರ್, ರಜಬ್ ಉಮ್ಮರಬ್ಬ, ಮುಹಮ್ಮದ್ ಹಸನ್ ಬಿಡಿ […]