ಉಡುಪಿ: ನಾಳೆ (ಅ.29) ಮಿಷನ್ ಆಸ್ಪತ್ರೆಯ ಕರುಣಾಲಯ ಘಟಕ ಉದ್ಘಾಟನೆ
ಉಡುಪಿ: ಉಡುಪಿ ಲೊಂಬಾರ್ಡ್ ಮೆಮೊರಿಯಲ್ (ಮಿಶನ್) ಆಸ್ಪತ್ರೆಯ ವತಿಯಿಂದ ಕೊರಂಗ್ರಪಾಡಿ ಬೈಲೂರಿನಲ್ಲಿ ಸ್ಥಾಪಿಸಲಾದ ನೂತನ ಜೆರಿಯಟ್ರಿಕ್ ನರ್ಸಿಂಗ್ ಕೇರ್ ಘಟಕ “ಕರುಣಾಲಯ” ಇದರ ಉದ್ಘಾಟನೆ ನಾಳೆ (ಅ.29) ಸಂಜೆ 4 ಗಂಟೆಗೆ ನಡೆಯಲಿದೆ. ಸಿಎಸ್ ಐ ಕೆಎಸ್ ಡಿ ಬಿಷಪ್ ಮೋಹನ್ ಮನೋರಾಜ್ ಅವರು ಕರುಣಾಲಯ ಘಟಕವನ್ನು ಉದ್ಘಾಟಿಸುವರು. ಉಡುಪಿ ಶಾಸಕ ಕೆ. ರಘುಪತಿ ಭಟ್, ಉಡುಪಿ ಡಿಎಚ್ ಒ ಡಾ. ನಾಗಭೂಷಣ್ ಉಡುಪ, ಕೆಎಸ್ ಡಿ ಉಡುಪಿ ವಲಯ ಮುಖ್ಯಸ್ಥ ಐವನ್ ಡಿ. ಸೋನ್ಸ್, ಉಡುಪಿ […]