ಉಡುಪಿ: ನಕಲಿ ದಾಖಲೆ ನೀಡಿ ಅನ್ಯಧರ್ಮೀಯ ಯುವತಿಯನ್ನು ಮದುವೆಯಾಗಲು ಮುಂದಾದ ನಾಲ್ಕು ಮಕ್ಕಳ ತಂದೆ.!!
ಉಡುಪಿ: ನಕಲಿ ದಾಖಲೆ ನೀಡಿ ನಾಲ್ಕು ಮಕ್ಕಳ ತಂದೆಯೊಬ್ಬ ಅನ್ಯಧರ್ಮೀಯ ಹುಡುಗಿಯೊಬ್ಬಳನ್ನು ಎರಡನೇ ಮದುವೆಯಾಗಲು ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಅಹ್ಮದ್ ಅಶ್ಫಕ್ ಸಾಹೇಬ್ (47) ಎರಡನೇ ಮದುವೆಗೆ ಮುಂದಾದ ತಂದೆ. ಈತ ಉಡುಪಿಯ ಮಧ್ವನಗರದ ನಿವಾಸಿ ಮಹಿಳೆಯನ್ನು ಮದುವೆಯಾಗಲು ನಿರ್ಧರಿಸಿದ್ದಾನೆ. ಇದಕ್ಕಾಗಿ ಆತ ಸುಳ್ಳು ದಾಖಲೆ ಸೃಷ್ಟಿಸಿದ್ದಾನೆ ಎನ್ನಲಾಗಿದೆ. ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿಗೆ ಆತ ಸಿದ್ಧತೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈತ ದಕ್ಷಿಣ ಕನ್ನಡ ಜಿಲ್ಲೆಯ ವಿಳಾಸದಲ್ಲಿ ಅವಿವಾಹಿತನೆಂದು ಅರ್ಜಿ ಸಲ್ಲಿಕೆ ಮಾಡಿದ್ದು, 2002ರಲ್ಲಿ […]