ಉಡುಪಿ: ಹೋಮ್ ಐಸೋಲೇಷನ್ ನಲ್ಲಿರುವವರಿಗೆ ಉಚಿತ ಟೆಲಿ ಸಮಾಲೋಚನೆ ಸೇವೆ

ಉಡುಪಿ‌ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೋವಿಡ್ ಕಾರ್ಯಪಡೆ ಹಾಗೂ ಎನ್ ಜಿಒ ಸಮನ್ವಯ ಕೇಂದ್ರದ ಸಹಯೋಗದಲ್ಲಿ ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್ ನಲ್ಲಿರುವವರಿಗೆ ಉಚಿತ ಟೆಲಿ ಸಮಾಲೋಚನೆ ಸೇವೆಯನ್ನು ಆರಂಭಿಸಲಾಗಿದ್ದು, ಉಚಿತ ವೈದ್ಯಕೀಯ ಸಲಹೆಗಳನ್ನು ನೀಡುವ ತಜ್ಞ ವೈದ್ಯರ ಹಾಗೂ ವೈದ್ಯಕೀಯ ಪರಿಣಿತರ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಅವರು ಸೇವೆಗೆ ಲಭ್ಯವಿರುವ ಅವಧಿ ಈ ಕೆಳಕಂಡಂತಿವೆ.