ಉಡುಪಿ: ಅಪಘಾತಕ್ಕೆ ತಂದೆ- ಮಗಳು ಬಲಿ; ದೈವದ ಕೋಲದ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ
ಉಡುಪಿ: ಮನೆಯ ದೈವದ ಕೋಲಕ್ಕೆ ಹುಬ್ಬಳ್ಳಿಯಿಂದ ಬರುತ್ತಿದ್ದ ಮಗಳು ಹಾಗೂ ಆಕೆಯನ್ನು ಕರೆದುಕೊಂಡು ಹೋಗಲು ಬಸ್ ಸ್ಟಾಂಡ್ ಗೆ ಬಂದಿದ್ದ ತಂದೆ ಬುಧವಾರ ಬೆಳ್ಳಂಬೆಳಗ್ಗೆ ನಡೆದ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ. ಗರಡಿಮಜಲು ನಿವಾಸಿ, ಕರಾವಳಿ ಕಾವಲು ಪಡೆಯ ಎಎಸ್ ಐ 58 ವರ್ಷದ ಗಣೇಶ್ ಪೈ ಹಾಗೂ ಅವರ ಪುತ್ರಿ 25 ವರ್ಷದ ಗಾಯತ್ರಿ ಪೈ ಮೃತ ದುರ್ದೈವಿಗಳು. ಗದಗದಿಂದ ಬಂದ ಮಗಳನ್ನು ಕರೆದುಕೊಂಡು ಹೋಗಲು ಗಣೇಶ್ ಪೈ ಅವರು ಸಂತೆಕಟ್ಟೆಗೆ ಬಂದಿದ್ದರು. ಮಗಳನ್ನು ತನ್ನ ಸ್ಕೂಟರ್ […]