ಡ್ರೀಮ್ ಹಾಲಿಡೇಸ್: ಗ್ರೂಪ್ ಟೂರ್ ಮಾಡಬಯಸುವರಿಗೆ ಇಲ್ಲಿದೆ ಗುಡ್‌ನ್ಯೂಸ್!!

ಉಡುಪಿ: ಮಳೆಗಾಲ ಮುಗಿಯುತ್ತಿದ್ದಂತೆ ಎಲ್ಲಿಗಾದ್ರೂ ಟೂರ್ ಪ್ಲ್ಯಾನ್ ಹಾಕೊಂಡಿದ್ದೀರಾ. ಅದಕ್ಕೆ ಪ್ಲ್ಯಾನಿಂಗ್ ಮಾಡ್ಕೊಳ್ಳೋದೆ ಕಷ್ಟ ಅನ್ನೋರು ನೀವಾಗಿದ್ರೆ ಇಲ್ಲಿದೆ ಮಣಿಪಾಲದ “ಡ್ರೀಮ್ ಹಾಲಿಡೇಸ್” ಪ್ಯಾಕೇಜ್ ಟೂರ್. ಹೌದು, ಕಡಿಮೆ ವೆಚ್ಚದಲ್ಲಿ ನೀವು ಹೆಸರಾಂತ ಪ್ರವಾಸಿ ತಾಣಗಳನ್ನು ವಿಸಿಟ್ ಮಾಡಬಹುದು. ನಿಮ್ಮ ಪ್ರವಾಸದ ಮಜಾ ಹೆಚ್ಚಲು, ಪ್ರವಾಸದ ಜೊತೆ ನೀವು ಸ್ಮರಣೀಯ ಕ್ಷಣಗಳನ್ನು ಕಳೆಯಲು ನಿಮಗೊಂದು ಭರ್ಜರಿ ಅವಕಾಶ ಕಲ್ಪಿಸುತ್ತಿದೆ “ಡ್ರೀಮ್ ಹಾಲಿಡೇಸ್”.ಇದೀಗ ಪ್ರವಾಸ ಮಾಡಲು ಸೂಕ್ತ ಕಾಲ. ವಿಕೇಂಡ್ ನಲ್ಲಿ ಜಾಲಿ ಮಾಡಬೇಕು, ತಮ್ಮ ಸುತ್ತಲಿರುವ ಪ್ರೇಕ್ಷಣೀಯ […]