ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ದೀಪಕ್ ಕೋಟ್ಯಾನ್ ಇನ್ನಾಗೆ ಭರ್ಜರಿ ಗೆಲುವು

ಉಡುಪಿ: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ದೀಪಕ್ ಕೋಟ್ಯಾನ್ ಇನ್ನಾ 1186 ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದ್ದಾರೆ. ಅಧ್ಯಕ್ಷ ಚುನಾವಣೆಗೆ ದೀಪಕ್ ಕೋಟ್ಯಾನ್ ಇನ್ನಾ, ಹಾಲಿ ಅಧ್ಯಕ್ಷರಾಗಿದ್ದ ವಿಶ್ವಾಸ್ ಅಮೀನ್, ಕೃಷ್ಣ ಶೆಟ್ಟಿ, ಪ್ರದೀಪ್ ಶೆಟ್ಟಿ, ಮಹಮದ್ ಸಲಾಂ, ನಟರಾಜ್ ಹೊಳ್ಳ  ಅವರು ಸ್ಪರ್ಧಿಸಿದ್ದರು. ಈ ಪೈಕಿ ದೀಪಕ್ ಕೋಟ್ಯಾನ್ ಅವರಿಗೆ 1186 ಮತ, ವಿಶ್ವಾಸ್ ಅಮೀನ್ 698 ಮತ, ಕೃಷ್ಣ ಶೆಟ್ಟಿ 19, ಪ್ರದೀಪ್ ಶೆಟ್ಟಿ 7, ಮಹಮದ್ ಸಲಾಂ 32, […]