ಉಡುಪಿಯಲ್ಲಿ ಕೊರೋನಾ ಭೀತಿ: ಪ್ರಕರಣಗಳ ಒಟ್ಟು ವಿವರ ಇಲ್ಲಿದೆ.

ಉಡುಪಿ:ಜಿಲ್ಲೆಯಲ್ಲಿ ಇದೀಗ ಮತ್ತೆರಡು ಕೊರೋನಾ ಪಾಸಿಟಿವ್ ಪ್ರಕರಣ ಕಾಣಿಸಿಕೊಳ್ಳುವ ಮೂಲಕ ಮತ್ತೆ ಜಿಲ್ಲೆಯನ್ನು ಆತಂಕಕ್ಕೆ‌ ದೂಡಿದೆ. ಜಿಲ್ಲೆಯ ಒಟ್ಟು ವಿವರ ಇಲ್ಲಿದೆ: ಈ ತನಕದ ಒಟ್ಟು ನಿಗಾ/ತಪಾಸಣೆ: 1,992 ಶನಿವಾರ ಮನೆ ನಿಗಾಕ್ಕೆ ನೋಂದಣಿ: 106 14 ದಿನಗಳ ಮನೆ ನಿಗಾ ಪೂರೈಸಿದವರು: 842 28ದಿನಗಳ ಮನೆ ನಿಗಾ ಪೂರೈಸಿದವರು: 95 ಆಸ್ಪತ್ರೆಗೆ ಕ್ವಾರಂಟೈನಿಗೆ ದಾಖಲು: 30 ಈ ತನಕ ತಪಾಸಣೆಗೆ ಮಾದರಿ ರವಾನೆ: 128 ಈ ತನಕ ತಪಾಸಣೆ ವರದಿ ಸ್ವೀಕಾರ: 122(ನೆಗೆಟಿವ್) ಈ ತನಕ […]